Advertisement

Month: April 2024

ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

“ಇಲ್ಲಿ ಎಲ್ಲ ಅಳಿದ ಮೇಲೆ
ಮಿಥುನದ ಗುರುತುಗಳು
ಅಣು ರೇಣುಗಳಲ್ಲಿ
ಕಲೆತು
ಕರಗಿ
ಹಾರುವವು ಆಕಾಶದಲ್ಲಿ
ನಿರಂತರ
ಕಾಲದ ಹಂಗಿಲ್ಲದೆ”- ಎಚ್. ಆರ್. ರಮೇಶ್ ಬರೆದ ಕೆಲವು ಕವಿತೆಗಳು

Read More

ಹೇಳದೇ ಉಳಿದ ಮಾತೊಂದಿದೆ…: ಆಶಾ ಜಗದೀಶ್ ಅಂಕಣ

“ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು…”

Read More

ಗಣಿಗಾರಿಕೆಯ ಧೂಳಿನಲ್ಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ: ಶೇಷಾದ್ರಿ ಗಂಜೂರು ಅಂಕಣ

“ಈ ದೃಶ್ಯ ನನ್ನನ್ನು ವಿಚಲಿತಗೊಳಿಸಿತು. ಅವನು ಜೋರಾಗಿ ಬಡಬಡಿಸುವುದು ಕೇಳುತ್ತಿದ್ದರೂ, ಬೆಂಗಾಲಿ ಭಾಷೆ ನನಗೆ ಅಷ್ಟಾಗಿ ಬರದಿದ್ದ ಕಾರಣ, ಅವನೇನೆನ್ನುತ್ತಿದ್ದ ಎಂದು ನನಗೆ ತಿಳಿಯುತ್ತಿರಲಿಲ್ಲ. ಇದರ ಹಿನ್ನೆಲೆಯ ಕುರಿತು ನಮ್ಮ ತಂಡದವರೊಡನೆ ವಿಚಾರಿಸಿದೆ. ಅವರು ತಿಳಿಸಿದ ಮಾಹಿತಿಯ ಪ್ರಕಾರ, ಅವನು ಯಾರಿಂದಲೋ ಸಾಲ ಮಾಡಿದ್ದನಂತೆ..”

Read More

ಬಾಗಳಿಯ ಕಲ್ಲೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಕಲ್ಲೇಶ್ವರ ದೇವಾಲಯವನ್ನು ನಾವು ಪ್ರವೇಶಿಸುವುದೇ ಹಿಂಬದಿಯ ದಿಕ್ಕಿನಿಂದ. ಮೊದಲು ಕಾಣಿಸುವ ಮಂಟಪದ ಭಿತ್ತಿ ಕಂಬಗೋಪುರ ರಚನೆಗಳೊಡನೆ ಸರಳವಾಗಿದ್ದರೂ ಗೋಡೆಯ ಮೇಲಂಚಿನಲ್ಲಿ ಹಲವು ಶಿಲ್ಪಗಳು ಗೋಚರಿಸುತ್ತವೆ. ಎರಡು ಸಾಲುಗಳಲ್ಲಿ ಕೀರ್ತಿಮುಖಗಳೊಳಗೂ ಪ್ರತ್ಯೇಕವಾಗಿಯೂ ಕಿರುಶಿಲ್ಪಗಳನ್ನು ಚಿತ್ರಿಸಿದೆ.”

Read More

ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

“ಅವನೊಳಗೂ ಕೆಲವು ಕಿಡಿಗಳಿವೆ
ಚಿಮ್ಮಿ ಹಾರುತ್ತವೆ
ಕೆಲವೊಮ್ಮೆ
ಹೊರಜಗತ್ತಿಗೆ ಕಾಣದ ಹಾಗೆ
ಚೀರುತ್ತದೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ