ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
“ಚಾಚಿದ ಸೆರಗಿನ ಪರದೆಯಲ್ಲಿ ಜಗವ ತೋರಿಸಿದ ಕಾವ್ಯ
ಸೀತೆಯಂತೆ ಬೆಂಕಿಗೆ ಪರೀಕ್ಷೆಗೆ ನಿಂತಾಗ ನಾನು ಸುಟ್ಟು ಹೋಗಲಿಲ್ಲ
ಬೆಂಕಿಯ ಕೂಡವು ನನಗೆ ಪರಸಂಗವಿರುವ ಕಾರಣಕ್ಕೆ..”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 2, 2022 | ದಿನದ ಕವಿತೆ |
“ಚಾಚಿದ ಸೆರಗಿನ ಪರದೆಯಲ್ಲಿ ಜಗವ ತೋರಿಸಿದ ಕಾವ್ಯ
ಸೀತೆಯಂತೆ ಬೆಂಕಿಗೆ ಪರೀಕ್ಷೆಗೆ ನಿಂತಾಗ ನಾನು ಸುಟ್ಟು ಹೋಗಲಿಲ್ಲ
ಬೆಂಕಿಯ ಕೂಡವು ನನಗೆ ಪರಸಂಗವಿರುವ ಕಾರಣಕ್ಕೆ..”- ವಿಶಾಲ್ ಮ್ಯಾಸರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 1, 2022 | video of the day |
Posted by ಕೆಂಡಸಂಪಿಗೆ | Nov 30, 2022 | ದಿನದ ಕವಿತೆ |
“ವಿಂಡ್ ಶೀಲ್ಡ್ ಮೇಲೆ ಅಂಟಿಕೊಂಡೇ ಇರುವ
ನೆನ್ನೆ ಬಿದ್ದ ಚೆರಿ ಬ್ಲಾಸಮ್ ಹೂವುಗಳ,
ಹೊತ್ತಲ್ಲದ ಹೊತ್ತಲ್ಲಿ ಬಿದ್ದ ಮಳೆ ಹನಿಗಳ
ನಿಷ್ಟೆಯನ್ನು ಬಯಸುವುದಿಲ್ಲ
ಈ ಕಪ್ಪು ರಸ್ತೆಗಳು;”- ಪೂರ್ಣಿಮಾ ಮಾಳಗಿಮನಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 29, 2022 | video of the day |
Posted by ಕೆಂಡಸಂಪಿಗೆ | Nov 28, 2022 | ದಿನದ ಕವಿತೆ |
“ಬಳ್ಳಿಯೊಡಲ ಕುಸುಮ ಸದ್ದಿಲ್ಲದೇ ಗಂಧ ಸೂಸಿ
ಮೆಲ್ಲನೆ ಮರೆಗೆ ಸರಿಯುವ ತೆರದಿ ಮಗು ನಮ್ಮೊಳಗಾ ಘಮ ಕಾಣುವುದೆಲ್ಲಿ?
ಮಗು ನಗು ಕವಿತೆ ಮಾತೊಂದು ಹಾಡು
ಮನವೋ ಜೇನ ಹೊಳೆ; ಲೋಕದೆಲ್ಲಾ
ವಿಷ ಹೊತ್ತ ನಾವು ನಂಜುಂಡರಷ್ಟೆ ಮಗುವಾಗಲು ಅದೆಷ್ಟು ಜನುಮ ಬೇಕೋ….. ಗೊತ್ತಿಲ್ಲ
ಮನ ಮಗುವಾದಾಗ ಮನುಷ್ಯ ಮತ್ತೆ
ಮತ್ತೆ ಮನುಷ್ಯನಾಗಲು ಸಾಧ್ಯ!”- ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಎರಡು ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
