ಟರ್ಕಿಷ್ ಲೇಖಕ ಒರ್ಹಾನ್ ಪಾಮುಕ್ ಭಾಷಣ
ಟರ್ಕಿಷ್ ಲೇಖಕ ಒರ್ಹಾನ್ ಪಾಮುಕ್ ಭಾಷಣ
ಕೃಪೆ: ಲೈಬ್ರರಿ ಆಫ್ ಕಾಂಗ್ರೆಸ್
Posted by ಕೆಂಡಸಂಪಿಗೆ | Jul 23, 2018 | video of the day |
ಟರ್ಕಿಷ್ ಲೇಖಕ ಒರ್ಹಾನ್ ಪಾಮುಕ್ ಭಾಷಣ
ಕೃಪೆ: ಲೈಬ್ರರಿ ಆಫ್ ಕಾಂಗ್ರೆಸ್
Posted by ಕೆಂಡಸಂಪಿಗೆ | Jul 23, 2018 | ದಿನದ ಕವಿತೆ |
ಈ ಅನಾದಿ ಮುಖದ ನೆಲದ ನೆರಳಲಿ
ಚುಕ್ಕಿಗಳು ತಲೆಮಾರಿನ ನೆರಿಗೆ ಹಿಡಿದು
ಕಂದರ ತುಟಿಗಳಲಿ ಜೋಗುಳವ ಹಾಡುತ್ತಿವೆ…. ಕಿರಸೂರ ಗಿರಿಯಪ್ಪ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jul 20, 2018 | video of the day |
ದೇವನೂರ ಮಹಾದೇವರ ಕುರಿತು ಒಂದು ಸಾಕ್ಷ್ಯಚಿತ್ರ
ಕೃಪೆ: ಕನ್ನಡ ಸಂಸ್ಕೃತಿ ಇಲಾಖೆ
Posted by ಕೆಂಡಸಂಪಿಗೆ | Jul 19, 2018 | ದಿನದ ಕವಿತೆ |
ನಟ್ಟುನಡು ರಾತ್ರಿಯಲಿ ಪುಟ್ಟ ಮಗಳ ದಿಟ್ಟ ಪ್ರಶ್ನೆ
ಕೇಳುತ್ತಾಳೆ, ನಾನೇಕೆ ಕವಿತೆಯಾಗುತ್ತಿಲ್ಲ?… ನಾಗರಾಜ ಪೂಜಾರ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jul 19, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಹರ್ಷ. ಖಾಸಗಿ ಕಂಪೆನಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಛಾಯಾಗ್ರಹಣ ಮತ್ತು ಸುತ್ತಾಟ ಇವರ ಅಚ್ಚುಮೆಚ್ಚಿನ ಹವ್ಯಾಸ. ಲ್ಯಾಂಡ್ ಸ್ಕೇಪ್ ಮತ್ತು ರಸ್ತೆ ಛಾಯಾಗ್ರಹಣದಲ್ಲಿ ಹೆಚ್ಚಿನ ಆಸಕ್ತಿ.ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
