Advertisement

ಬಸವನಗೌಡ ಹೆಬ್ಬಳಗೆರೆ

ಚಿಕ್ಕಲ್ಲೂರಿನ ನೀಲಗಾರರ ಕುರಿತ ಸಾಕ್ಷ್ಯಚಿತ್ರ

ಕರ್ನಾಟಕದ ಜನಪದ ಸ್ವರೂಪದ ವಿಶಿಷ್ಟ ಆರಾಧನೆಗಳ ಕುರಿತಂತೆ ಚಿಕ್ಕಲ್ಲೂರಿನ ನೀಲಗಾರರ ಜೀವನ ಶೈಲಿಗಳ ಸ್ವರೂಪವನ್ನು ಪರಿಚಯಿಸುವ ಸಾಕ್ಷ್ಯಚಿತ್ರವನ್ನು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್, ಮೈಸೂರು ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಹೊರತಂದಿರುತ್ತಾರೆ.

Read More

ಭಗವತಿ ಎಂ ಆರ್ ತೆಗೆದ ಕೆಮ್ಮೀಸೆ ಪಿಕಳಾರದ ಚಿತ್ರ

ಕೆಮ್ಮೀಸೆ ಪಿಕಳಾರ ಹಕ್ಕಿಯ ಚಿತ್ರ ತೆಗೆದವರು ಎಂ.ಆರ್. ಭಗವತಿ. ಭಗವತಿ ಕವಯಿತ್ರಿ ಹಾಗೂ ಹಕ್ಕಿಗಳ ಛಾಯಾಗ್ರಾಹಕಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. 
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಸ್ವರೂಪ್ ಭಾರದ್ವಾಜ್ ತೆಗೆದ ಪಚ್ಚೆ ಪಾರಿವಾಳದ ಚಿತ್ರ

ಸ್ವರೂಪ್ ಭಾರಧ್ವಾಜ್ ಬೆಂಗಳೂರು ಸಮೀಪದ ಹೊಸಕೋಟೆಯವರು. ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿರುವ ಸ್ಪರೂಪ್ ಪರಿಸರ ಪ್ರೇಮಿ. ಪಕ್ಷಿ ವೀಕ್ಷಣೆ, ಛಾಯಾಗ್ರಹಣ, ವನ್ಯಜೀವಿ ಸಂರಕ್ಷಣೆ, ತಿರುಗಾಟದಲ್ಲಿ ಇವರಿಗೆ ಅಪಾರ ಆಸಕ್ತಿ. 
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ವಾಸುದೇವ ನಾಡಿಗ್ ಬರೆದ ಎರಡು ಹೊಸ ಕವಿತೆಗಳು

“ಕೆಲವರು ಹಾಗೇನೆ
ನದಿಯನ್ನು ಕಳೆದುಕೊಂಡ ಪಾತ್ರಬಿರುಕಿನಲ್ಲಿ ಚಿಗುರಿದ ಹುಲ್ಲು
ಆಳ ಆಳದ ಪಸೆಯನ್ನು ಅರಸುವ ಸುಖದಲ್ಲಿ ಚಲಿಸುತ್ತಾರೆ
ಮಹಲುಗಳಲಿನ ಮೌನ ಜೋಪಡಿಯ ಮಾತುಗಳ
ಅಂತರಕ್ಕೆ ಸೇತುವಾಗುತ್ತಾರೆ ಬತ್ತಿದ ಬಾವಿತಳದಲ್ಲಿ ಕಣ್ಣ ನೆಡುತ್ತಾರೆ”
ವಾಸುದೇವ ನಾಡಿಗ್ ಬರೆದ ಎರಡು ಹೊಸ ಕವಿತೆಗಳು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ