ತಾಟಕೀ ಮರ್ಧನ- ನೀನಾಸಂ ನಾಟಕ
ಮಂಜುನಾಥ ಎಲ್ ಬಡಿಗೇರ ನಿರ್ದೇಶನದಲ್ಲಿ ನೀನಾಸಂ ಪ್ರಸ್ತುತಪಡಿಸುವ ನಾಟಕ ‘ತಾಟಕೀ ಮರ್ಧನ’.
ಕೃಪೆ: ಸಂಚಿ ಫೌಂಡೇಷನ್
Read MorePosted by ಕೆಂಡಸಂಪಿಗೆ | Jun 26, 2018 | video of the day |
ಮಂಜುನಾಥ ಎಲ್ ಬಡಿಗೇರ ನಿರ್ದೇಶನದಲ್ಲಿ ನೀನಾಸಂ ಪ್ರಸ್ತುತಪಡಿಸುವ ನಾಟಕ ‘ತಾಟಕೀ ಮರ್ಧನ’.
ಕೃಪೆ: ಸಂಚಿ ಫೌಂಡೇಷನ್
Read MorePosted by ಕೆಂಡಸಂಪಿಗೆ | Jun 25, 2018 | ದಿನದ ಕವಿತೆ |
ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ…. ನಾಗರೇಖಾ ಗಾಂವಕರ ಬರೆದ ಮೂರು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jun 25, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಮಂಜುನಾಥ್ ಭಟ್. ಯಲ್ಲಾಪುರ ಮೂಲದ ಮಂಜುನಾಥ್, ಸಧ್ಯ ಕಲರ್ಸ್ ಕನ್ನಡ ವಾಹಿನಿಯ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಛಾಯಾಗ್ರಹಣದೊಂದಿಗೆ ಟ್ರೆಕ್ಕಿಂಗ್ ಹಾಗು ತಿರುಗಾಡುವುದೂ ಇವರ ಹವ್ಯಾಸಗಳು. ಹಲವಾರು ಪತ್ರಿಕೆಗಳಲ್ಲಿ ಇವರ ತೆಗೆದ ಛಾಯಾಚಿತ್ರಗಳು ಪ್ರಕಟಗೊಂಡಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Jun 23, 2018 | ದಿನದ ಫೋಟೋ |
ಇಂದು ನಮ್ಮೆಲ್ಲರ ಪ್ರೀತಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರ ಹುಟ್ಟುಹಬ್ಬ.
ತಾವು ಈ ಹಿಂದೆ ತೆಗೆದ ಒಂದು ಫೋಟೋದ ಮೂಲಕ ಶುಭಾಶಯ ಹೇಳಿದ್ದಾರೆ ಛಾಯಾಚಿತ್ರಗ್ರಾಹಕ ಎ.ಎನ್.ಮುಕುಂದ.
Posted by ಕೆಂಡಸಂಪಿಗೆ | Jun 22, 2018 | video of the day |
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
