ಡೋ.ರ. ಬರೆದ ಈ ದಿನದ ಕವಿತೆ
“ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?”- ಡೋ.ರ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 29, 2023 | ದಿನದ ಕವಿತೆ |
“ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?”- ಡೋ.ರ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 27, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.
ಮುನವ್ವರ್ ಜೋಗಿಬೆಟ್ಟು ಕಥಾಸಂಕಲನ”ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ
Posted by ಕೆಂಡಸಂಪಿಗೆ | Jun 21, 2023 | ದಿನದ ಕವಿತೆ |
“ಕರಿಮುಸುಡಿಯ ಗಂಡಸರು
ಮುದಿ ಗಂಡಸರು
ಎಲ್ಲದರಲ್ಲೂ ಮೂಗು ತೂರಿಸುವ
ಚಿಗುರು ಮೀಸೆಯ ಗಂಡಸರು
ಸುಮ್ಮನೆ ಗಮನಿಸಿ
ಗಂಡಸರು ಸದಾ ಎಲ್ಲಿಗೋ ಹೋಗುತ್ತಲೇ ಇರುತ್ತಾರೆ
ಗೊತ್ತಿತ್ತು ಅವರಿಗೆ
ಅಲ್ಲಿಯೇ ಇದ್ದ ಹದಿಹರೆಯದ
ನಾನೊಬ್ಬಳು ಅವರಿಗಾಗಿ ಹಸಿದಿದ್ದೇನೆಂದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ ಮಾಯಾ ಆಂಜೆಲೋ ಮೂರು ಕವಿತೆಗಳು
Posted by ಕೆಂಡಸಂಪಿಗೆ | Jun 20, 2023 | ದಿನದ ಪುಸ್ತಕ, ಪುಸ್ತಕ ಸಂಪಿಗೆ |
‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ
Posted by ಕೆಂಡಸಂಪಿಗೆ | Jun 20, 2023 | video of the day |
ಶ್ರೀವೆಂಕಣ್ಣಯ್ಯನವರಿಗೆ |ಕುವೆಂಪು ‘ಶ್ರೀ ರಾಮಾಯಣ ದರ್ಶನಂ’ ನ ಒಂದು ಸಂಕ್ಷಿಪ್ತ ವಾಚನ-ವ್ಯಾಖ್ಯಾನ|ಡಾ.ಕೆ ಎನ್ ಗಣೇಶಯ್ಯ
ಕೃಪೆ: ಮಾಧ್ಯಮ ಅನೇಕ
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
