ಇದೆಲ್ಲ ನಿಜವಾಗಲೂ ನಿಮಗೇ ಆಗಿದ್ದಾ?:ಒರ್ಹಾನ್ ಪಾಮುಕ್ ಭಾಷಣ ಮಾಲಿಕೆ
“ಎಷ್ಟು ಭಾಗ ನಿಜವಾದ ಜೀವನಾನುಭವದಿಂದ ಮೂಡಿದ್ದು, ಎಷ್ಟು ಭಾಗ ಕಲ್ಪನೆಯಿಂದ ಮೂಡಿದ್ದು ಅನ್ನುವ ಅಚ್ಚರಿಯಿದೆಯಲ್ಲ ಅದು ಕಾದಂಬರಿ ಓದುತ್ತ ನಾವು ಪಡುವ ಸಂತೋಷದ ಒಂದು ಬಗೆ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Aug 14, 2018 | ಸಂಪಿಗೆ ಸ್ಪೆಷಲ್ |
“ಎಷ್ಟು ಭಾಗ ನಿಜವಾದ ಜೀವನಾನುಭವದಿಂದ ಮೂಡಿದ್ದು, ಎಷ್ಟು ಭಾಗ ಕಲ್ಪನೆಯಿಂದ ಮೂಡಿದ್ದು ಅನ್ನುವ ಅಚ್ಚರಿಯಿದೆಯಲ್ಲ ಅದು ಕಾದಂಬರಿ ಓದುತ್ತ ನಾವು ಪಡುವ ಸಂತೋಷದ ಒಂದು ಬಗೆ.”
Read MorePosted by ಯೋಗೀಂದ್ರ ಮರವಂತೆ | Aug 13, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
”ವಾಟ್ಸಪ್ಪ್ ಗುಂಪುಗಳಲ್ಲಿ, ಯುಟ್ಯೂಬ್ ನಲ್ಲಿ ಆಟ ನಡೆಯುತ್ತಿರುವಾಗಲೇ ಆಗಿನ ಆಟದ ಭಾವಚಿತ್ರಗಳು ಮುದ್ರಣಗಳ ತುಣುಕುಗಳು ಹರಿದಾಡುತ್ತವೆ. ಪ್ರತಿವಾರವೂ ಯಕ್ಷಗಾನದ, ತಾಳಮದ್ದಲೆಗಳ ವಿಮರ್ಶೆಗಳು ಪತ್ರಿಕೆಗಳಲ್ಲಿ, ಫೇಸ್ಬುಕ್ ಗಳಲ್ಲಿ ಬರುತ್ತವೆ.”
Read MorePosted by ಸಂಧ್ಯಾರಾಣಿ | Aug 10, 2018 | ಸಂಪಿಗೆ ಸ್ಪೆಷಲ್ |
ನಿರ್ದೇಶಕ ಫ಼ರ್ಹಾದಿ ಕಟ್ಟಕಡೆಯವರೆಗೂ ಗಾಳಿಪಟವನ್ನು ತೋರಿಸುವುದೇ ಇಲ್ಲ.ಫ್ರೇಂ ನ ಎಡಕ್ಕೆ, ಬಲಕ್ಕೆ, ಒಮ್ಮೊಮ್ಮೆ ಹೊರಕ್ಕೆ ಎಲಿಯ ಮುಖ ಚಲಿಸುತ್ತಲೇ ಇರುತ್ತದೆ.ಗಾಳಿಪಟದ ಹಾರಾಟ ಅವಳ ಮುಖದಲ್ಲೇ ನಮಗೆ ಕಾಣಿಸುತ್ತಿರುತ್ತದೆ.
Read MorePosted by ವೆಂಕಟರಂಗ ಮೈಸೂರು | Aug 8, 2018 | ಸಂಪಿಗೆ ಸ್ಪೆಷಲ್ |
”ಆಷಾಢ ಶುಕ್ರವಾರದಂದು ನಮ್ಮ ತಂದೆ ನಮಗಿಂತ ಬೇಗ ಎದ್ದು ಹಂಡೆಯಲ್ಲಿ ನೀರುತುಂಬಿ ಸೌದೆಒಲೆ ಉರಿಸಿರುತ್ತಿದ್ದರು. ನಮ್ಮನ್ನು ನಾಲ್ಕುಘಂಟೆಗೇ ಎಬ್ಬಿಸಿ ಬಿಸಿಬಿಸಿ ಫಿಲ್ಟರ್ ಕಾಫಿ ಕೊಟ್ಟ ಕೂಡಲೆ ನಮ್ಮ ಎಂಜಿನ್ ಶುರು ಆಗುತ್ತಿತ್ತು. ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಮನೆಯಿಂದ ನಾಲ್ಕುವರೆ ಘಂಟೆಗೆ ಸೈಕಲ್ ಏರಿದೆವೆಂದರೆ ಬೆಟ್ಟದ ಕಡೆಗೆ ನಮ್ಮ ಪಯಣ.”
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | Aug 6, 2018 | ಸಂಪಿಗೆ ಸ್ಪೆಷಲ್ |
‘ಕಾದಂಬರಿಗೆ ಕೇಂದ್ರವಿದೆ ಎಂದು ಗೊತ್ತಿರುವುದರಿಂದ, ಅಥವಾ ಹಾಗೆ ನಂಬುವುದರಿಂದ ಓದುತ್ತಿರುವ ನಾವು ಕಾಡಿನಲ್ಲಿ ಒಂದೊಂದು ಎಲೆಯನ್ನೂ ಮುರಿದು ಬಿದ್ದ ಕೊಂಬೆಯನ್ನೂ ಹುಷಾರಾಗಿ ಗಮನಿಸುತ್ತ ಸುಳಿವು ಹುಡುಕುತ್ತಿರುವ ಬೇಟೆಗಾರನ ಹಾಗೆ ಇರುತ್ತೇವೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
