Advertisement

Category: ಸಂಪಿಗೆ ಸ್ಪೆಷಲ್

ಎಸ್ ಮಂಜುನಾಥ್ ಲಹರಿ: ಅಜ್ಞಾನ ಪ್ರಿಯ ದೇವರು

ಪದ್ಯ ಚೆಂದವಿದೆ ಎಂದು ನನಗೇ ಖುಷಿ ಹತ್ತತೊಡಗಿತು. ಆ ಖುಷಿಯ ನಡುವೆಯೇ ನಾನು ಮೊನ್ನೆ ದೇವರನ್ನು ಕೊಂದಿದ್ದೊಂದು ನೆನಪಿಗೆ ಬಂತು. ಅಡುಗೆ ಮನೆಯೊಳಗೆ ಒಂದು ದೊಡ್ಡ ಜರಿ ಬಂದಾಗ ನನ್ನ ಮಗಳು ಕಿರುಚಿ ಕೂಗಿದ್ದಳು.

Read More

ಭಾರತ ಗಣರಾಜ್ಯೋತ್ಸವ ವಿಶೇಷ:ಕೆಲವು ಗಟ್ಟಿ ಚಿಂತನೆಗಳು

ಕನಿಷ್ಟ ಈ ಎರಡು ದಿನಗಳಾದರೂ ‘ಜನಶಿಕ್ಷಣ ದಿನ’ಗಳಾಗಿ ರಾಷ್ಟ್ರೀಯ ಮಟ್ಟದ ಹಬ್ಬದ ದಿನಗಳಾಗಬೇಕು. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಅದೇ ರಿಪಬ್ಲಿಕ್ ಡೇ ಪರೇಡನ್ನು ಸೋಫದಲ್ಲಿ ಒರಗಿ ಕುಳಿತು ಟೀವಿಯಲ್ಲಿ ನೋಡುವ ಮೂಲಕ ತಿಳಿದುಕೊಳ್ಳುವುದು ಏನೂ ಇಲ್ಲ.

Read More

ಪೆಜತ್ತಾಯರ ಮೇಡ್ ಇನ್ ಅಮೇರಿಕಾ ಪಾಕೆಟ್ ಚಾಕು ಪುರಾಣ

ನಮ್ಮ ಅಮೆರಿಕಾ ಪ್ರವಾಸದ ಕೊನೆಯ ಹಂತದಲ್ಲಿ ಸ್ಯಾನ್ ಡಿಯಾಗೋ ಶಹರದ ಒಂದು ಕ್ಯೂರಿಯೋ ಶಾಪ್ ಹೊಕ್ಕೆವು. ಆ ಅಂಗಡಿಯ ಮಾಲಕಿ ಒಬ್ಬ ಹಿರೇ ಪ್ರಾಯದ ಅಮೆರಿಕನ್ ಮಹಿಳೆ. ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದರು.

Read More

ದೇವರೇ ಇಲ್ಲದ ದೀಪಾವಳಿ!:ಪೆಜತ್ತಾಯರ ಪಟಾಕಿ ನೆನಪುಗಳು

ಪೂಜೆ ದನಗಳಿಗೆ ಮಾತ್ರ ಯಾಕೆ? ಎಮ್ಮೆಗಳಿಗೆ ಏಕಿಲ್ಲ? -ಅಂತ. ಅವಕ್ಕೆ ಸಮಾನ ನ್ಯಾಯ ಒದಗಿಸಲು ನನ್ನ ಮನ ತುಡಿಯುತ್ತಾ ಇತ್ತು. ಚೋಟುದ್ದದ ಹುಡುಗನಾದ ನನಗೆ ದೊಡ್ದ ಗಾತ್ರದ ಎಮ್ಮೆಗಳ ಬಳಿಗೆ ಹೋಗಲು ಹೆದರಿಕೆ.

Read More

ನನ್ನ ಪ್ರೀತಿಯ ಮಂದಿರ: ಪೆಜತ್ತಾಯ ಬರಹ

ಬ್ರಿಟಿಷರ “ಡಿವೈಡ್ ಅಂಡ್ ರೂಲ್” ಎಂಬ ಪುರಾತನ ನೀತಿಸಂಹಿತೆಯ ಅಡಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತಂತೆ! ದೇಶ ವಿಭಜನೆಯಾದಾಗ  ಹರಿದ ರಕ್ತದ ಕೋಡಿಯನ್ನು ಇನ್ನೂ ಉಭಯದೇಶಗಳ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತಿವೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ