Advertisement

Category: ಸಂಪಿಗೆ ಸ್ಪೆಷಲ್

ಮೃಗಯಾತನೆಗಳ ಮರೆಸುವ ಸಂಗೀತದ ಎಳೆ

“ನನಗೆ ನನ್ನ ಅಪ್ಪ ಯಾರು ಅಂತ ಗೊತ್ತಿಲ್ಲ, ನನ್ನ ಅಮ್ಮನಿಗೆ ತನಗೆ ಎಷ್ಟು ಜನ ಮಕ್ಕಳು ಎಂದು ಗೊತ್ತಿಲ್ಲ, ನನ್ನ ಜೀವನದಲ್ಲಿ ಏನೂ ಚೆನ್ನಾಗಿಲ್ಲ, ಆದರೆ ಸಂಗೀತ ನುಡಿಸುವಷ್ಟು ಕಾಲ ನನಗೆ ನಾನೂ ಒಬ್ಬ ಮನುಷ್ಯಳು ಅನ್ನಿಸುತ್ತದೆ, ನನ್ನ ಮೇಲೆ ನನಗೆ ಗೌರವ ಬರುತ್ತದೆ, ನಾನು ಇದನ್ನು ಕಲಿಯಬೇಕು!’ ಎಂದು ಅವಳು ಅಬ್ಬರಿಸುತ್ತಾಳೆ.”

Read More

ಹುಳು ಕಚ್ಚಿದ ಕೈಬೆರಳು ಆನೆಕಾಲಿನಂತೆ ಊದಿಕೊಂಡಿತ್ತು.

ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು. ಸೂಜಿ ಹೊಕ್ಕಂತೆ ಭಾಸವಾಗುತ್ತಿತ್ತು. ಕೈಯನ್ನು ನೀವುತ್ತಾ ಅದುಮಿ ಹಿಡಿದು ಶಾಲೆಯವರೆಗೆ ಬಂದೆ. ಶಾಲೆಯಲ್ಲಿ ನೋಡುತ್ತೇನೆ, ಕೈ ಬೆರಳು ಆನೆ ಕಾಲು ರೋಗದವರಂತೆ ಊದಿಕೊಂಡಿದೆ.

Read More

ಸುರಭಿ,ಪದ್ದಿ ಮತ್ತು ಅವಳ ಮಗ ಪೋಲಿ ರಮೇಶ:ಭಾರತಿ ಹೆಗಡೆ ಕಥಾನಕ

“ಆದರೆ ಸ್ವಲ್ಪ ದಿವಸಗಳ ನಂತರ ಅವಳು ಮತ್ತೂ ಸುದ್ದಿಯಾಗಿದ್ದು ಪದ್ದಿ ಮಗ ರಮೇಶ ಅವಳ ಮನೆಗೆ ಹೋಗಿ ಅಲ್ಲಿಯೇ ಠಿಕಾಣಿ ಹೂಡಿದಾಗ.‘ಅರೆ, ಈ ಪದ್ದಿಮಗನಿಗೆಂತ ಮಳ್ಳ ಅಂತ. ಹೋಗಿ ಹೋಗಿ ಆ ನಡತೆಗೆಟ್ಟವಳ ಮನೆಗೆ ಹೋಗಿ ಉಳಕತ್ನಲೀ’…”

Read More

……ಆಗ ನಿಮ್ಮ ಮನಸ್ಸಿನಲ್ಲಿ ಯಾರ ಚಿತ್ರವಿರುತ್ತದೆ?

“ಈ ಚಿತ್ರದಲ್ಲಿ ಸ್ಪರ್ಶ ಹಾಗು ಪರಿಮಳ ಅತ್ಯಂತ ಆಪ್ತವಾಗಿ ಬಳಕೆಯಾಗಿದೆ. ಅವನು ಒಂದು ಹಳೆಯ ಟ್ರಂಕ್ ತೆಗೆದು ತಾನು ಕೂಡಿಟ್ಟುಕೊಂಡಿದ್ದ ಅವಳ ನೆನಪುಗಳನ್ನೆಲ್ಲಾ ತೋರಿಸುತ್ತಾನೆ. ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ದೀಪ ತರಲೆಂದು ಅವನು ಹೋಗುತ್ತಾನೆ. ಅವಳು ಹಾಡುತ್ತಾಳೆ, ಅದೇ ಹಾಡು.”

Read More

ಗಂಡನಿಗೆ ಹೊಡೆಯುತ್ತಿದ್ದ ಭಾಗೀರಥಿಯೂ,ಬೀಡಿ ಸೇದುತ್ತಿದ್ದ ಅಮ್ಮಮ್ಮನೂ

”ಆಗೆಲ್ಲ ಗಂಡ ಸತ್ತ ಮೇಲೆ ಹೆಂಗಸು ಬಸುರಿಯಾದರೆ,ಅಂಥವರ ಮನೆಯಿಂದ ಅವಳಷ್ಟೇ ಅಲ್ಲ, ಆ ಮನೆಯ ಯಾರನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ಅಂಥವರ ಮನೆಯಿಂದ ಯಾರನ್ನೂ ಯಾವುದೇ ಮಂಗಳಕಾರ್ಯಕ್ಕೂ ಕರೆಯುತ್ತಿರಲಿಲ್ಲ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ