ಲಂಬಾಣಿ ಬದುಕಿನ ಅಪೂರ್ವ ಸರಣಿ
ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊಂಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊಂಡು ಬಂದಳಂತೆ. ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅಂತ ಇಟ್ಟರಂತೆ.
Read MorePosted by ರಮೇಶ್ ನಾಯಕ್ | Mar 16, 2018 | ಸರಣಿ |
ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊಂಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊಂಡು ಬಂದಳಂತೆ. ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅಂತ ಇಟ್ಟರಂತೆ.
Read MorePosted by ಎನ್.ಎ.ಮಹಮದ್ ಇಸ್ಮಾಯಿಲ್ | Mar 10, 2018 | ದಿನದ ಅಗ್ರ ಬರಹ, ಸರಣಿ |
‘ಮತ್ತೆ ಮಳೆ ಹುಯ್ಯುತಿದೆ ಎಲ್ಲ ನೆನಪಾಗುತಿದೆ…’ ಎಂದು ಬರೆದಿದ್ದ ಅನಂತಮೂರ್ತಿಯವರ ಭಾಲ್ಯಕಾಲ ಲೋಕದ ಹಲವು ಪರಿಮಳಗಳು ಇದೀಗ ಕೆಂಡಸಂಪಿಗೆಯಲ್ಲಿ ಮೂಡಿ ಬರುತ್ತಿವೆ.
Read MorePosted by ಕೆಂಡಸಂಪಿಗೆ | Mar 2, 2018 | ಸರಣಿ |
“ಕೆಂಡ ಸಂಪಿಗೆಯನ್ನು ವಿಷ್ಣು ಪ್ರತೀಕವಾದ ಶಾಲಿಗ್ರಾಮದ ಮೇಲಿರಿಸಬಾರದಂತೆ. ಶಾಲಿಗ್ರಾಮ ಶಿಲೆ ವಜ್ರಕಠಿಣವಾದರು ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ!”
Read MorePosted by ಕೃಪಾಕರ್ ಸೇನಾನಿ | Feb 17, 2018 | ದಿನದ ಅಗ್ರ ಬರಹ, ಸರಣಿ |
ಅಂತರಾಷ್ಟೀಯ ಖ್ಯಾತಿಯ ಛಾಯಾಗ್ರಾಹಕ ಜೋಡಿ ಕೃಪಾಕರ ಸೇನಾನಿ ಹೇಳಿದ ಒಂದು ರಮ್ಯ ವಾಸ್ತವ ಕಥಾನಕ.
Read MorePosted by ರಾಜೇಶ್ವರಿ ತೇಜಸ್ವಿ | Feb 9, 2018 | ಸರಣಿ |
‘ತೇಜಸ್ವಿ ಇರುವಾಗ ನಂದ್ಯಾಕೆ’ ಎಂದು ಸುಮ್ಮನೆ ಇದ್ದ ರಾಜೇಶ್ವರಿಯವರು ಇನ್ನು ಮೂಡಿಗೆರೆ ಹ್ಯಾಂಡ್ಪೋಸ್ಟ್ನಿಂದ ನಮಗೆ ಬರೆಯುತ್ತಾರೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
