Advertisement

Category: ಸರಣಿ

ಬ್ರಿಟನ್ನಿನ ಶಿಕ್ಷಣದ ಗಮ್ಮತ್ತು:ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ

”ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು.ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು.ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು.

Read More

ಪಟ್ಟಂತ ಕೂಡಿಬಂದ ಬಕ್ಕ ತಲೆಯವನ ಜಾತಕ:ಹೆಣ್ಣೊಬ್ಬಳ ಅಂತರಂಗದ ಪುಟ

“ಮದುವೆಗಳು ಸ್ವರ್ಗದಲ್ಲೇ ನಿರ್ಧರಿಸಲ್ಪಡುತ್ತವಂತೆ! ಅಲ್ಲದಿದ್ದರೆ ಎಂದೂ ಕೇಳರಿಯದ ಊರಿಂದ ಬಂದ ಬಕ್ಕ ತಲೆಯ ಹುಡುಗನೊಬ್ಬನ ಜಾತಕ ಹೀಗೆ ಪಟ್ಟಂತ ಕೂಡುವುದೆಂದರೇನು! ನಿಶ್ಚಿತಾರ್ಥ ಕೂಡಾ ಇಲ್ಲದೇ ಒಮ್ಮೆಗೇ ಮದುವೆ ಆಗಿಹೋಗುವುದೆಂದರೇನು!”

Read More

ಬ್ರಿಟನ್ನರ ಆಹಾರ ಔದ್ಯಮೀಕರಣ ಮತ್ತು ನಾವು

ಈ ದೇಶದ ಯಾವ ಮನೆಯಲ್ಲೂ ಪೂರ್ಣ ಪ್ರಮಾಣದಲ್ಲಿ ಪ್ರತಿದಿನ ಮನೆ ಅಡುಗೆ ತಯಾರಾಗುವುದಿಲ್ಲ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಕಾಲದಿಂದಲೇ ಹೆಂಗಸರು ಹೊರಗೆ ಕೆಲಸ ಮಾಡಬೇಕಾದ ಅವಶ್ಯಕತೆ ಬಿದ್ದ ಕಾರಣ ಅಡಿಗೆ ಮನೆಯಲ್ಲಿ ದುಡಿಯುವ ಕೆಲಸ ನಿಲ್ಲುತ್ತ ಬಂತು.

Read More

’ತಿಂಡಿ ತಿನ್ನು, ಸ್ಕೂಲಿಗೆ ಹೋಗು ಮತ್ತೆ ಮಧ್ಯಾಹ್ನ ಮನೆಗೆ ಬಾ ಇಷ್ಟೇ….’

”ಹೊಟ್ಟೆ ಹಸಿದಿರುತ್ತಿತ್ತು. ತಿಂಡಿಯೊಂದೆ ತಲೆತುಂಬ ತುಂಬಿಕೊಂಡು ಮಂದಿರದತ್ತ ಬಲವಂತವಾಗಿ ಕಾಲೆಳೆದುಕೊಂಡು ಹೋಗುತ್ತಿದ್ದೆ. ಎಷ್ಟು ಬೇಗ ಆದ್ರೆ ಅಷ್ಟು ಬೇಗ ಮನೆ ತಲುಪಿಬಿಡೋದೇ ನನ್ನ ಉದ್ದೇಶವಾಗಿರುತ್ತಿತ್ತು. ಪ್ರಾರ್ಥನಾ ಸಭಾಂಗಣದ ಮುಂದೆ ನಿಂತು ಅಲ್ಲಿದ್ದ ಗಂಟೆ ಬಾರಿಸುತ್ತಿದ್ದೆ.”

Read More

ಹದಿನಾರಂಕಣದ ಮನೆಯ ನಡುವಲ್ಲಿ ಖಾಲಿ ತೂಗುತ್ತಿದ್ದ ತೂಗುಮಂಚ

“ಶ್ರೀಧರ ಎಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ.ಅಂದು ಸಂಜೆ ಪಡಸಾಲೆಯಲ್ಲಿ ಕೂತು ಓದುತ್ತಿದ್ದವಳ ಬಳಿ ಬಂದು “ನಿಂಗೆ ಗಂಡು ನಾನು ಹುಡುಕ್ತೀನಿ.ಸ್ವಲ್ಪ ಟೈಮ್ ಕೊಡೇ. ಅಲ್ಲೀವರ್ಗೂ ನೀನೂ ಓದು.ನಿನ್ನ ಕಾಲ ಮೇಲೆ ನಿಂತ್ಕೋ.” ನನ್ನ ಅಂಗೈಲಿ ಅವನ ಪುಟ್ಟ ಅಂಗೈ ಹುದುಗಿಸಿ ಹೇಳಿ ಹೋದ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ