Advertisement

Category: ಸಾಹಿತ್ಯ

ಕಾಫಿತೋಟದ ನೆರಳು: ನಂದೀಶ್ ಬಂಕೇನಹಳ್ಳಿ ಬರೆದ ಈ ವಾರದ ಕತೆ

ಗೊಬ್ಬರಗುಂಡಿಯಲ್ಲಿ ಕೆದರುವ ಕಾರ್ಯದಲ್ಲಿ ನಿರತವಾಗಿದ್ದ ಹೆಂಟೆಕೋಳಿಯೊಂದು ಜೋರಾಗಿ ಕೂಗಿತ್ತು. ಅದರ ಕೂಗು ಕೇಳಲು ಕಾಫಿತೋಟದೊಳಗೆ ಅಲ್ಲಲ್ಲಿ ದರಗು ಕೆದರುತ್ತಿದ್ದ ಮರಿ, ಹಿರಿ, ಹೆಂಟೆ, ಹುಂಜ, ಹೂಮರಿಗಳು ಕೂಗತೊಡಗಿತ್ತು. ಕೋಳಿಗಳ ಗದ್ದಲದಿಂದ ನಂಜೆಗೌಡ ಮನೆಯ ಸೌದೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಒಂದೆರಡು ನಾಯಿಗಳು ಹೊರಬಂದು ನೆಲಮುಗಿಲು ಒಂದಾಗುವಂತೆ ಬೊಗಳತೊಡಗಿದ್ದವು.

Read More

ವರ್ತಮಾನದಲ್ಲಿ ಮನ ನೆಟ್ಟ ಕಾವ್ಯ:ವಿಲ್ಸನ್ ಕಟೀಲ್ ಕವನಗಳ ಕುರಿತು ವಿಜಯರಾಘವನ್ ಬರಹ

“ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ.”

Read More

ಓಬೀರಾಯನ ಕಾಲದ ಕತೆಗಳು:ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ “ದೊರೆಯ ಪರಾಜಯ”

ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು.

Read More

ಕತ್ತಲು ಸುಟ್ಟ ರಾತ್ರಿ: ಸೃಜನ್ ಅನುವಾದಿಸಿದ ತೆಲುಗು ಕತೆ

“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ.”

Read More

ಮೈಲಿಗೆ ಊಟ:ಗುರುಪ್ರಸಾದ್ ಕಾಗಿನೆಲೆ ಹೊಸ ಸಂಕಲನದ ಒಂದು ಪ್ರಬಂಧ

“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ