Advertisement

Category: ಅಂಕಣ

ಅನುಕ್ಷಣ ಸಾಂದ್ರಗೊಳ್ಳುವ ಸತ್ಯ….: ಆಶಾ ಜಗದೀಶ್ ಅಂಕಣ

“ಕವಿತೆ ಏಕಾಂತದ ನಿಶ್ಯಬ್ದ ನಿತಾಂತ ಧ್ಯಾನ. ತನ್ನ ಗಾಯನ ಪ್ರಸ್ತುತಿ ಇವತ್ತಿಗಿಂತ ನಾಳೆ ಚಂದವಿರಬೇಕು ಎಂದು ಪ್ರತಿಯೊಬ್ಬ ಗಾಯಕನು ಹಂಬಲಿಸುತ್ತಾನೆ, ಹಗಲೂ ಇರುಳೂ ರಿಯಾಝ್ ನಲ್ಲಿ ತೊಡಗುತ್ತಾನೆ. ಶಿಲ್ಪಿಯೊಬ್ಬ ಆರಿಸುವ ಕಲ್ಲಿನಿಂದ ಹಿಡಿದು ಕೆತ್ತಿ ಕೆತ್ತಿ ಸುಂದರ ಕಲಾಕೃತಿಯನ್ನಾಗಿ ಮಾಡಲ್ಲಿಯವರೆಗೂ ವಿರಮಿಸುವುದಿಲ್ಲ. ಇದು ಸಾಹಿತ್ಯವೂ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ಕಲಾವಿದರಿಗೂ ಅನ್ವಯಿಸುವಂತದ್ದು.”

Read More

ಕುಣಿಸಿ ದಣಿಸಿ ತಣಿಸಿದ ನೆಬ್ಬೂರರ ನಿರ್ಗಮನ: ಯೋಗೀಂದ್ರ ಬರೆವ ಇಂಗ್ಲೆಂಡ್ ಲೆಟರ್

“ನೆಬ್ಬೂರರ ಬದುಕನ್ನು ಬಲ್ಲವರು, ಸುಮಾರು ಅರ್ಧ ಶತಮಾನಗಳ ಕಾಲ ಒಂದೇ ಮೇಳಕ್ಕೆ ಅಂಟಿಕೊಂಡು ಇವರು ಹೇಗೆ ಕಳೆದರೋ ಎಂದು ಅಚ್ಚರಿ ಪಟ್ಟಿದ್ದಿದೆ. ದೊರೆಯಬಹುದಾದ ಸ್ವಲ್ಪ ಆರ್ಥಿಕ ಲಾಭಕ್ಕಾಗಿ ಎಲ್ಲೋ ಹೋಗಿ ಅಹಿತಕರವಾದ ಸ್ಥಳದಲ್ಲಿ ಸ್ನೇಹ ಮಾಡುವುದಕ್ಕಿಂತ ಗಂಧದ ಜೊತೆಗೆ ಹೋರಾಡುತ್ತ ಬದುಕುವುದೇ ಲೇಸು ಎಂದು ಅದಕ್ಕೆ ನೆಬ್ಬೂರರು ಉತ್ತರಿಸುತ್ತಿದ್ದರು. ಶಿವರಾಮ ಹೆಗಡೆಯವರಿಂದ…”

Read More

ಗದ್ದೆಗೆ ಬಿದ್ದದ್ದು ಧೂಮಕೇತುವೆ?: ಮುನವ್ವರ್ ಜೋಗಿಬೆಟ್ಟು ಪರಿಸರ ಕಥನ

“ಸಹಪಾಠಿಗಳು ಯಾರೂ ಕುತೂಹಲಿಗರಾದಂತೆ ಕಂಡು ಬರಲಿಲ್ಲ. ನಾನು ಕೆಲವು ಗೆಳೆಯರಲ್ಲಿ ಈ ವಿಚಾರವೆತ್ತಿ ನೋಡಿದೆ, ಅವರ್ಯಾರು ಸೊಪ್ಪು ಹಾಕಲಿಲ್ಲ. ಬೆಳಗ್ಗೆ ಪೇಪರ್ ತರುವವನನ್ನು ಕಾಯುತ್ತಾ ನಿಂತೆ. ಅವನದಾಗಲೇ ತಂದು ಕೊಟ್ಟು ಅದು ಅಧ್ಯಾಪಕರ ಕೊಠಡಿಗೆ ಹೋಗಿಯಾಗಿತ್ತು. ಇನ್ನು ಪತ್ರಿಕೆ ನಮಗೆ ಸಿಗಬೇಕಾದರೆ ಸಂಜೆಯಾದ್ರೂ ಆಗಬೇಕಿತ್ತು. ಸಂಜೆವರೆಗೂ ಕಾದೆ. ಕೊನೆಗೆ ಪತ್ರಿಕೆ ಸಿಕ್ಕಿತು.”

Read More

ಈಸ್ಟರ್ ಬನ್ನಿ ಮತ್ತು ಈಸ್ಟರ್ ಬಿಲ್ಬಿಯ ಕಥೆ: ಡಾ. ವಿನತೆ ಶರ್ಮಾ ಅಂಕಣ.

“ಕಥೆ ಕಡೆಗೆ ಬಂದು ನಿಲ್ಲುವುದು ಹಲವಾರು ಸಂದೇಶಗಳೊಡನೆ. ಬಿಲ್ಬಿಯನ್ನು ನಾವೆಲ್ಲಾ ಕಡೆಗಣಿಸಿದ್ದೀವಿ, ಈ ಪ್ರಾಣಿ ಮತ್ತು ನಾವು ಜೊತೆಗಾರರು, ಅದರ ಮನೆಯನ್ನು, ವಾಸಸ್ಥಳವನ್ನು ನಾವು ಸಂರಕ್ಷಿಸಬೇಕು. ಬಿಲ್ಬಿಯ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು. ಅದರ ಸಂತತಿಯನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಈ ಈ ತರನಾದ ಕ್ರಮಗಳನ್ನು ಕೈಗೊಳ್ಳಬೇಕು.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ