ಬಾಗಲಕೋಟೆಯ ಅಡವಿಯಲ್ಲಿ ಬೋಸರಿಗಾಗಿ ಹುಡುಕಿದ್ದು
ನನ್ನ ಕನ ಮನಸ್ಸಿನ ಮೂಲೆಯಲ್ಲೊಂದು ಆತಂಕವೂ ತಲೆಯೆತ್ತತೊಡಗಿತ್ತು. ಸುಭಾಷ್ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ?
Read MorePosted by ವೀಣಾ ಶಾಂತೇಶ್ವರ | Apr 2, 2018 | ಸಂಪಿಗೆ ಸ್ಪೆಷಲ್ |
ನನ್ನ ಕನ ಮನಸ್ಸಿನ ಮೂಲೆಯಲ್ಲೊಂದು ಆತಂಕವೂ ತಲೆಯೆತ್ತತೊಡಗಿತ್ತು. ಸುಭಾಷ್ಚಂದ್ರರು ಕಾಣೆಯಾದದ್ದು ಎಲ್ಲಿ? ಅವರು ಇಷ್ಟುದೂರ ಈ ಬಾಗಲಕೋಟೆಗೆ ಅಡವಿಯಲ್ಲಿ ತಿರುಗಾಡುತ್ತಾ ಬಂದಿರಲು ಸಾಧ್ಯವೇ?
Read MorePosted by ಅಕ್ಷತಾ ಪಾಂಡವಪುರ | Mar 29, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ನಾ ಮಲಗುವ ಕೋಣೆಯೊಳಗೆ ಒಂದೆರಡು ಗಂಟೆಗಳನ್ನು ತೂಗು ಹಾಕಿಕೊಂಡಿದ್ದೆ. ಗಂಟೆಗಳನ್ನು ಮೆಲುವಾಗಿ ಬಾರಿಸಿ ಕಣ್ಣು ಮುಚ್ಚಿ ಉಸಿರನ್ನು ಒಳ ಎಳೆದು ಮತ್ತೆ ಹೊರ ಬಿಟ್ಟು ತಕ್ಷಣಕ್ಕೆ ಸಮಾಧಾನ ಮಾಡಿಕೊಳ್ಳುತ್ತಿದ್ದೆ.
Read MorePosted by ಉಮಾರಾವ್ | Mar 22, 2018 | ಸಂಪಿಗೆ ಸ್ಪೆಷಲ್ |
ಅಮೆರಿಕನ್ನರಂತು ಇದನ್ನು ಎಷ್ಟು ನಂಬುತ್ತಾರೆಂದರೆ, ಅಲ್ಲಿನ ಹೋಟೆಲ್ಲುಗಳಲ್ಲಿ ಮಹಡಿಯ ನಂಬರ್ ಗಳು ೧೨ರಿಂದ ೧೪ಕ್ಕೆ ಹೋಗುತ್ತದೆ. ಅದರೆ, ಅದು ನಿಜವಾಗಿ ಅದೃಷ್ಟ ಸಂಖ್ಯೆ ಎಂದು ನನ್ನ ಅನಿಸಿಕೆ. ಹಾಗೆಯೇ, ಕಪ್ಪು ಬೆಕ್ಕುಗಳು ಕೆಟ್ಟದ್ದನ್ನು ತರುತ್ತವೆ ಮತ್ತು ಏಣಿಗಳ ಕೆಳಗೆ ನಡೆಯಬಾರದು ಎನ್ನುವುದನ್ನೂ ನಾನು ನಂಬುವುದಿಲ್ಲ.
Read MorePosted by ವೀಣಾ ಶಾಂತೇಶ್ವರ | Mar 8, 2018 | ಸಂಪಿಗೆ ಸ್ಪೆಷಲ್ |
ಬಹಳ ಜನ ಕೇಳಿದರು, ನಿಮಗೆ ಎಲ್ಲಾ ಗಂಡಸರ ಮೇಲೆ ಇಷ್ಟೇಕೆ ಸಿಟ್ಟು ದ್ವೇಷ? ನಾನಂದೆ ಇಲ್ಲ, ಎಲ್ಲಾ ಗಂಡಸರ ಮೇಲೆ ದ್ವೇಷವಿಲ್ಲ, ಹೆಣ್ಣು ಮಕ್ಕಳ ಶೋಷಣೆ ಮಾಡುವಂಥ ಗಂಡಸರನ್ನು ಮಾತ್ರ ಟೀಕಿಸುತ್ತೇನೆ.
Read MorePosted by ಸುಧಾ ಚಿದಾನಂದಗೌಡ | Mar 1, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
“ಹಿನ್ನೀರಿನ ಕಥೆಯೆಂದರೆ ಕಣ್ಣೀರಿನ ಕಥೆಯೆಂದೇ ಪರಿಗಣಿತವಾದರೂ ನಾ ಕಂಡ ಹಿನ್ನೀರಿನ ಚಿತ್ರ ಭಿನ್ನವಾದುದ್ದು”
ಕಥೆಗಾರ್ತಿ ಸುಧಾ ಚಿದಾನಂದಗೌಡ ಬರಹ.
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
