ಇಲ್ಲಿ ಇರುವುದು ಸುಮ್ಮನೆ, ಅಲ್ಲಿ ಇರುವುದೇ ನಮ್ಮನೆ
ಒಬ್ಬಳಂತು ತನ್ನ ದೇಶದ ಸೆಖೆ,ಆ ಬೆವರಿನ ದಿನಗಳಲ್ಲಿ ಯಾವಾಗಲೋ ಬೀಸುತ್ತಿದ್ದ ಒಂದು ತಂಗಾಳಿಯಲ್ಲಿ ಅನುಭವಿಸಿದ್ದ ಮಧುರ ಹಿತವನ್ನು ನೆನೆದು,ಎಂತದ್ದನ್ನೆಲ್ಲ ತಾನು ಕಳೆದುಕೊಂಡಿದ್ದೇನೆಂದು ಅತ್ತದ್ದನ್ನು ಕಂಡು ಬೆರಗಾಗಿದ್ದೇನೆ.
Read MorePosted by ಡಾ.ಪ್ರೇಮಲತ | Oct 13, 2018 | ಸರಣಿ |
ಒಬ್ಬಳಂತು ತನ್ನ ದೇಶದ ಸೆಖೆ,ಆ ಬೆವರಿನ ದಿನಗಳಲ್ಲಿ ಯಾವಾಗಲೋ ಬೀಸುತ್ತಿದ್ದ ಒಂದು ತಂಗಾಳಿಯಲ್ಲಿ ಅನುಭವಿಸಿದ್ದ ಮಧುರ ಹಿತವನ್ನು ನೆನೆದು,ಎಂತದ್ದನ್ನೆಲ್ಲ ತಾನು ಕಳೆದುಕೊಂಡಿದ್ದೇನೆಂದು ಅತ್ತದ್ದನ್ನು ಕಂಡು ಬೆರಗಾಗಿದ್ದೇನೆ.
Read MorePosted by ಹೇಮಾ .ಎಸ್ | Oct 12, 2018 | ದಿನದ ಅಗ್ರ ಬರಹ, ಸರಣಿ |
ನನ್ನ ಮೂವರು ಅಕ್ಕಂದಿರಲ್ಲಿ ಸಣ್ಣಕ್ಕನೇ ನೋಡಲು ಬಹಳ ಚೆನ್ನಾಗಿದ್ದವಳು.ಆಕೆ ತುಂಬ ಮೃದು ಮತ್ತು ಕರುಣಾಮಯಿ.ನಮ್ಮಣ್ಣ ಬೀಮ್ ಮೇಲಿಂದ ಬಿದ್ದು ತಲೆಗೆ ಏಟು ಬಿದ್ದಾಗ ಅವನ ಬದಲು ನನ್ನ ಜೀವ ಹೋಗಲಿ ಅಂತ ಅತ್ತವಳು ಈ ಅಕ್ಕ.
Read Moreನಾನು ತಬಸ್ಸುಮ್ ತಿಂಗಳೊಳಗೇ ಎಷ್ಟು ಹತ್ತಿರಾಗಿದ್ದೆವೆಂದರೆ ಅವಳು ನನಗೆ ಪ್ರಹ್ಲಾದನನ್ನು ಹಿಡಿದಿಟ್ಟುಕೊಳ್ಳಲು ಹೆಣ್ತನವನ್ನೇ ಅಸ್ತ್ರ ಮಾಡಿಕೊಳ್ಳೋದು ಹೇಗೆಂದು ಪಾಠ ಮಾಡುತ್ತಿದ್ದಳು.ನಾನು ಬಿಟ್ಟ ಬಾಯಿ ಬಿಟ್ಟಂತೆ ಕೂತು ಅವಳ ಪಾಠ ಕೇಳುವುದು ಅವಳಿಗೆ ಹಲವೊಮ್ಮೆ ನಗು ತರಿಸುತ್ತಿತ್ತು.ನಾನು ಹೊಸತೊಂದು ಪ್ರಪಂಚಕ್ಕೆ ಕಾಲಿಡುತ್ತಿದ್ದೆ.
Read MorePosted by ಡಾ.ಪ್ರೇಮಲತ | Sep 29, 2018 | ಸರಣಿ |
‘ಫ್ಯೂನೆರಲ್ ಸರ್ವಿಸಸ್’ ಎಂದು ಕರೆಸಿಕೊಳ್ಳುವ ಈ ಸಂಸ್ಥೆಗಳಿಗೆ ಸಾವಿನ ಸುದ್ದಿ ಹೋದಲ್ಲಿ ಮುಂದಿನ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಜವಾಬ್ದಾರಿಗಳನ್ನು ಈ ಸಂಸ್ಥೆಗಳು ವಹಿಸಿಕೊಳ್ಳುತ್ತಾರೆ. ತಮ್ಮ ಜೀವಿತ ಕಾಲದಲ್ಲಿ ದುಡಿದ ದುಡಿಮೆಯಲ್ಲಿಯೇ ತಮ್ಮ ಅಂತ್ಯಕ್ರಿಯೆಗೆ ಹಣ ಕಟ್ಟುವ ಈ ಸಮಾಜದ ಜನರು ತಮ್ಮ ಮಕ್ಕಳ ಅಥವ ಸಂಬಂಧಿಕರ ಮೇಲೆ ಈ ಜವಾಬ್ದಾರಿಗಳನ್ನು ಬಿಡುವುದಿಲ್ಲ.
Read More”ಈಗ ಹಿಂತಿರುಗಿ ನೋಡಿದಾಗ ನಂಗನ್ನಿಸೋದು ನಮ್ಮಪ್ಪನಿಗೆ ಸಿನೆಮಾಗಳ ಬಗ್ಗೆ ಇದ್ದ ಧೋರಣೆ ನನ್ನ ಪ್ರವೃತ್ತಿಯನ್ನ ಇನ್ನಷ್ಟು ಬಲಗೊಳಿಸಿತು.ಅದೇ ಈವತ್ತು ನಾನೇನಾಗಿದೀನೋ ಅದಕ್ಕೆ ಪ್ರೇರಣೆ ನೀಡಿತು.ಆತ ಒಬ್ಬ ಕಟ್ಟುನಿಟ್ಟಿನ ಮಿಲಿಟರಿ ಹಿನ್ನೆಲೆ ಹೊಂದಿದ್ದ ವ್ಯಕ್ತಿ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
