Advertisement

Category: ಸರಣಿ

‘ಹದ್ದು’ ಮೀರಿದ ಹಾದಿ:ಭಗವತಿ ಬರೆಯುವ ಅಲಕ್ಷಿತ ಹಕ್ಕಿಗಳ ಕಥನ

”ನಾವು ಮಾಡುವ ಕೊಳಕನ್ನು ಶುಚಿಗೊಳಿಸಿ, ಎಷ್ಟೋ ರೀತಿಯಲ್ಲಿ ಉಪಕಾರಿಯಾದ ಹದ್ದುಗಳನ್ನು ದೂರವೇ ಇಟ್ಟಿದ್ದೇವೆ. ನಮ್ಮಲ್ಲಿ ‘ಹದ್ದು ಮೀರುವುದು’, ‘ಹದ್ದು ಬಸ್ತಿನಲ್ಲಿಡು’ ಎಂಬ ವಾಕ್ಯಗಳ ಪ್ರಯೋಗವಿದೆ. ಅವುಗಳಿಗೂ ಈ ಹದ್ದಿಗೂ ಯಾವುದೇ ಸಂಬಂಧವಿಲ್ಲ. ಸಾಮಾನ್ಯವಾಗಿ ಹದ್ದು ಎನ್ನುವುದು ನೆಗೆಟಿವ್ ಆಗಿಯೇ ಬಳಕೆಯಾಗುತ್ತದೆ.”

Read More

ಇಂಗ್ಲೆಂಡಿನ ಪೋಲೀಸರ ಕರ್ತವ್ಯಗಳೂ ಮತ್ತು ಕಷ್ಟಸುಖಗಳೂ

ಈ ದೇಶಕ್ಕೆ ಮೊದಲು ಬಂದಾಗ ಎಲ್ಲ ಇಂಗ್ಲಿಷರೂ ನನ್ನ ಕಣ್ಣಿಗೆ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇದೀಗ ಪ್ರತಿ ದಿನ ಹಲವು ಮಂದಿಯೊಂದಿಗೆ ಬೆರೆಯುವ ಕಾರಣ ಈ ಸಮಾಜದ ವಿವಿಧ ಸ್ತರದ ಜನರನ್ನು ಬಹುತೇಕ ನೋಟದಿಂದಲೇ ವಿಂಗಡಿಸುವ ಅನುಭವ ಬಂದಿದೆ

Read More

ಧೀರೋದ್ಧಾತ ನಾಯಕ ನಾಯಿಕೆಯರ ಅಸಾಧಾರಣ ಕಥೆಗಳು

ನೀನಾಸಮ್ ನಲ್ಲಿ ವಾಸಿಸುವ ನಾಯಿಗಳಿಗೆ ಪ್ರತಿವರ್ಷವೂ ಹೊಸ ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ ಹೊಸ ಹೆಸರುಗಳ ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ದುರಂತ ಪಾತ್ರಗಳೇ ಆಗಿರುತ್ತಿದ್ದವು

Read More

ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ!

”ಮಳೆ ಬಂತೆಂದರೆ ನನಗಂತೂ ಆ ಕೆರೆ ಅಪ್ಯಾಯಮಾನ. ನೀರು ತುಂಬಿ ನಿಂತ ಕೆರೆಯಲ್ಲಿ ನೋಡಲು ಏನುಂಟು ಏನಿಲ್ಲ! ತರ ತರದ ಮೀನುಗಳು, ವಿವಿಧ ಬಣ್ಣದ ಕಪ್ಪೆ, ಹಕ್ಕಿಗಳು ನಮ್ಮ ಕಣ್ಣಿಗೆ ಹಬ್ಬ. ಒಮ್ಮೆ ಒಬ್ಬನೇ ಆ ಕೆರೆಯ ದಾರಿಯ ಮೂಲಕ ದಾಟುವವನಿದ್ದೆ. ಥಟ್ಟನೆ ನನ್ನ ಕಣ್ಣಿಗೇನೋ ಹೊಳೆಯುವುದು ಕಂಡಿತು.”

Read More

ಅಂದು ಅಪ್ಪ ಮುದ್ದಾಡಿದ ಕೊನೆಯ ದಿನವಾಗಿತ್ತು

ಎಲ್ಲಾ ಹೆಣ್ಣಿಗೂ ಆ ತಾಯಿಯಾಗುವ ಹುಸಿಕಲ್ಪನೆಯೂ ಇಲ್ಲದ ಸ್ವಚ್ಛಂದ ದಿನಗಳೇ ಚಂದ ನೋಡು. ನಮಗೆ ನಾವೇ ಬೊಂಬೆಗಳಾಗಿರುವ ಸುಖದ ಕಾಲ.ಗಂಡೆಂಬ ಇನ್ನೊಂದು ಜೀವಿಯು ನಮ್ಮ ಇರುವನ್ನು ಈ ಮಟ್ಟಿಗೆ ಬದಲಿಸಿಬಿಡುವ ಕಲ್ಪನೆಯೂ ಇಲ್ಲದ ಸ್ವೇಚ್ಛೆಯ ಸಮಯ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ