ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ: ಪ್ರೇಮವೆಂದರೆ..
“ಪ್ರೇಮವೆಂದರೆ,
ರಾತ್ರಿಯಿಡೀ ಪರಿತಪಿಸಿ
ನಿದ್ರೆಗೆಟ್ಟ ಕಣ್ಣುಗಳನ್ನು
ಏಕಾಂತದ ಸ್ಮಶಾನದಲ್ಲಿ
ಹೂತು
ಕೈಮುಗಿವ ಕ್ರಿಯೆಯಲ್ಲ..”- ಅಭಿಷೇಕ್ ವೈ.ಎಸ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 2, 2021 | ದಿನದ ಕವಿತೆ |
“ಪ್ರೇಮವೆಂದರೆ,
ರಾತ್ರಿಯಿಡೀ ಪರಿತಪಿಸಿ
ನಿದ್ರೆಗೆಟ್ಟ ಕಣ್ಣುಗಳನ್ನು
ಏಕಾಂತದ ಸ್ಮಶಾನದಲ್ಲಿ
ಹೂತು
ಕೈಮುಗಿವ ಕ್ರಿಯೆಯಲ್ಲ..”- ಅಭಿಷೇಕ್ ವೈ.ಎಸ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 1, 2021 | ದಿನದ ಕವಿತೆ |
“ಆರಿ ಹೋದ ಮೌನವೊಂದು
ಮಾತಾಗಿ ಮೂಡುವಾಗಲೇ..
ಬಿಡುವು ಮಾಡಿಕೊಂಡು ಬಂದ
ನಗುವು ಹೊರಡುವಾಗಲೇ..”- ಹುಂಚಾ ಸಚಿನ್ ದೇವ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 27, 2021 | ದಿನದ ಕವಿತೆ |
“ಕೈನಡುಗುವ ಬೆಳಗಿನ ಚಳಿಯಲ್ಲಿ
ಹೂವಿನಪಕಳೆ ಹರಿಯುತ್ತದೆ.
ಅಬ್ಬಿ ಒಲೆಗೆ ಕೈ ಒಡ್ಡಿಕೂರುತ್ತಾನೆ.
ಬೆಚ್ಚಗೆ ಹೊಗೆಯಾಡುವ ಅಬ್ಬಿಯಲ್ಲಿ
ಮಿಂದು,
ದೇವರ ನಾಮದೊಂದಿಗೆ ಮಡಿ ಉಡುತ್ತಾನೆ.”- ಸುಮಾ ಕಂಚೀಪಾಲ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 25, 2021 | ದಿನದ ಕವಿತೆ |
“ಅಕ್ಕ, ಅಣ್ಣ ಮತ್ತು ನಾನು ಆಡುತ್ತಿದ್ದುದು,
ಬಣ್ಣದ ವಿಧ ವಿಧದ ದೋಣಿ ಬಿಡುತ್ತಿದ್ದದ್ದು ಅಲ್ಲಿ…
ಒಮ್ಮೆ ನಾನು ಜಾರಿಬಿದ್ದಿದ್ದೆ..
ಹರಿವಿಗೆ ಸಿಲುಕುವ ಮೊದಲು ಅಣ್ಣ ಎತ್ತಿದ್ದ..”- ಸಮುದ್ಯತಾ ರಾಜೇಶ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 20, 2021 | ದಿನದ ಕವಿತೆ |
“ಕೆಲವರು ಮನೆ ಮುಂದೆ
ಮತ್ತೆ ಕೆಲವರು ಹಿಂದೆ ಹಿತ್ತಲಿನಲ್ಲೋ
ಪಿಂಗಾಣಿ ಕುಂಡದಲ್ಲಿ ನೆಟ್ಟು
ಬೇರು ರೆಕ್ಕೆಗಳ ಕತ್ತರಿಸಿ
ಬೋನ್ಸಾಯ್ ಯಾಗಿ ಉಳಿಸಿ
ಬೆಳೆಸುತ್ತಾರೆ”- ಹಂದಲಗೆರೆ ಗಿರೀಶ್ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
