ಪೂರ್ಣಿಮಾ ಸುರೇಶ್ ಈ ದಿನದ ಕವಿತೆ: ಗಾಜಿನ ಬಳೆಯ ತುಂಡು ಮಾತು
“ಒರಟುತನಕ್ಕೆ
ಒಡೆಯಬಲ್ಲದು
ಬಿರುಕಿನ ಗೆರೆ
ತುಂಡಾಗಿ
ಎಸೆದು ಬಿಟ್ಟಾಗ”- ಪೂರ್ಣಿಮಾ ಸುರೇಶ್ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 16, 2021 | ದಿನದ ಕವಿತೆ |
“ಒರಟುತನಕ್ಕೆ
ಒಡೆಯಬಲ್ಲದು
ಬಿರುಕಿನ ಗೆರೆ
ತುಂಡಾಗಿ
ಎಸೆದು ಬಿಟ್ಟಾಗ”- ಪೂರ್ಣಿಮಾ ಸುರೇಶ್ ಈ ದಿನದ ಕವಿತೆ
Posted by ರಟ್ಟೀಹಳ್ಳಿ ರಾಘವಾಂಕುರ | Jun 14, 2021 | ದಿನದ ಕವಿತೆ |
“ಕಸಿವಿಸಿಗೊಳ್ಳುತ್ತಾಳವಳು
ಇನ್ನೂ ಸಿಕ್ಕದ ಆ ಭೇಟಿಗೆ
ಕಳೆದುಕೊಂಡಂತೆ ತನ್ನನೇ!
ಎತ್ತಿ ಕಟ್ಟುತ್ತಾಳೆ ಎದೆಯ
ಹೊಸ ತಂತ್ರ ಹೂಡಿದಂತೆ!”- ರಟ್ಟೀಹಳ್ಳಿ ರಾಘವಾಂಕುರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jun 9, 2021 | ದಿನದ ಕವಿತೆ |
“ಕೂಗುಮಾರಿಗಳಿಗೇನು ಗೊತ್ತು
ಕರುಳಬಳ್ಳಿಗಳ ಕಾರಿರುಳ ಸಂಕಟ
ಕೇಳುವ ಸುದ್ದಿಗಳು ಒತ್ತಟ್ಟಿಗಿರಲಿ
ಕನವರಿಸುವ ಕನಸುಗಳೆ
ಸಾವಿನ ಮನೆಯಂತಾಗಿವೆ”- ಶಿವಶಂಕರ ಸೀಗೆಹಟ್ಟಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jun 8, 2021 | ದಿನದ ಕವಿತೆ |
“ಪ್ರಾಯಕ್ಕೆ ಬಂದಾಗ
ಆನ್ ಲೈನಿನಲ್ಲಿ
ಬ್ರಾಂಡೆಡ್ ಕನ್ನಡಕವೊಂದನ್ನು
ಆರ್ಡರ್ ಮಾಡಿದ್ದೆ
ಪ್ರೀತಿಯ ಹಸಿವು ಬಿಡುಗಡೆಯ ಕೆಚ್ಚು
ಜಗತ್ತು ಕ್ರಾಂತಿಯ ಕಿಡಿಗಾಗಿ
ಕಾದು ಕೂತಿದೆ ಎನಿಸುತ್ತಿತ್ತು”- ದಾದಾಪೀರ್ ಜೈಮನ್ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Jun 4, 2021 | ದಿನದ ಕವಿತೆ |
“ತೆರೆದ ಹಾಳೆಗಳಲ್ಲಿ ಜೀವದ ಬಸಿರು
ಚಿತ್ತ ಕಾಟು ಕೂಟುಗಳ ಲೋಕದಲ್ಲೆ
ಊರ್ವಶಿ ಪುರೂರವರ ಬೇಟದಾಟ
ಟೈಪರೈಟರಿನ ಚಿಕ್ಕ ಚಿಕ್ಕ ಕೊರಕಲುಗಳಲ್ಲಿ
ಭಾವ ವಿಭಾವ ಅನುಭಾವದ ನೀರ ನೆಲೆ.”- ವಿಕ್ರಮ ವಿಸಾಜಿ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
