ನಿಶ್ಶಬ್ದ ನಿಲ್ಲುತ್ತಲೇ ಇಲ್ಲ: ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ
“ವೀರಗಾಸೆಯ ವೇದಿಕೆಯಲ್ಲಿ ನೀರವ ಮೌನ
ಮೈಕುಗಳಂತು ಮುದುಡಿ ಕೂತಿವೆ ಮಳೆಗಾಲ ಮರೆತ ಕೊಡೆಯಂತೆ,
ಕಿವಿಗಳು ಕೆಪ್ಪಾಗದಿದ್ದರೂ, ಯಾರೂ ಮಾತಾಡುತ್ತಿಲ್ಲ
ಇಲ್ಲಿ ಮಾತುಗಳ ಮುಸುಡಿಗೆ ಬಂದೂಕಿನ ಹೊಲಿಗೆ”- ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ
Posted by ಚಾಂದ್ ಪಾಷ ಎನ್. ಎಸ್. | Apr 23, 2021 | ದಿನದ ಕವಿತೆ |
“ವೀರಗಾಸೆಯ ವೇದಿಕೆಯಲ್ಲಿ ನೀರವ ಮೌನ
ಮೈಕುಗಳಂತು ಮುದುಡಿ ಕೂತಿವೆ ಮಳೆಗಾಲ ಮರೆತ ಕೊಡೆಯಂತೆ,
ಕಿವಿಗಳು ಕೆಪ್ಪಾಗದಿದ್ದರೂ, ಯಾರೂ ಮಾತಾಡುತ್ತಿಲ್ಲ
ಇಲ್ಲಿ ಮಾತುಗಳ ಮುಸುಡಿಗೆ ಬಂದೂಕಿನ ಹೊಲಿಗೆ”- ಚಾಂದ್ ಪಾಷ ಎನ್ ಎಸ್ ಬರೆದ ಕವಿತೆ
Posted by ಕೆಂಡಸಂಪಿಗೆ | Apr 21, 2021 | ದಿನದ ಕವಿತೆ |
“ಕೌಸಲ್ಯೆ ದಶರಥರ ಪುತ್ರಕಾಮೇಷ್ಟಿ ಗೆರೆ
ಹಠಾತ್ತಾಗಿ ತಾಗಿರೆ ತ್ರಿಕಾಲ ಚಕ್ರ,
ಆಸ್ಫೋಟಿಸಿತ್ತು ಸಿಡಿತಲೆ: ಗರಿಷ್ಠ ತೇಜದ ಮೊನೆ
ಕೆಳಪಟ್ಟು ಮಣ್ಣುಟ್ಟು ನಿಂತ ಘಟನೆ:”- ಶ್ರೀರಾಮನವಮಿ ಸಂದರ್ಭ ಗೋಪಾಲಕೃಷ್ಣ ಅಡಿಗ ಬರೆದ ಕವಿತೆ
Posted by ಕೆಂಡಸಂಪಿಗೆ | Apr 20, 2021 | ದಿನದ ಕವಿತೆ |
“”ಹೊರಗೆ ಹಾರಿದ್ದನ್ನು ಒಳಗೆ
ಹುಡುಕಿದರೆ ಸಿಕ್ಕಲಿಕ್ಕುಂಟ?
ಇವಕ್ಕೆಲ್ಲ ಭ್ರಾಂತು!” ಎನ್ನುತ ಮುದಿ ಕೊರಪೊಲು ಪೊರಕೆ ಮೈಸೆಟೆದು ಕುಪುಳು ಕಣ್ಣನ್ನು
ಆಗಸಕ್ಕೆ ನೆಟ್ಟು ನಿಂತಿದ್ದಾಳೆ ಅಂಗಳದಲ್ಲಿ.”- ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 19, 2021 | ದಿನದ ಕವಿತೆ |
“ಶವಸಂಸ್ಕಾರಕ್ಕೂ ಸರದಿನಿಂತ ಜನ
ಶತಶತಮಾನಗಳ ಆಕ್ರೋಶವನ್ನೆಲ್ಲ
ಒಟ್ಟಿಗೆ ತೀರಿಸಿಕೊಳ್ಳಲು
ಬಿಡುವಿಲ್ಲದೇ ಉರಿಯುತ್ತಿರುವ ಚಿತೆಗಳು;
ಚೆಲ್ಲಾಪಿಲ್ಲಿಯಾಗಿ ಬಾಡಿ ಬಿದ್ದಿರುವ
ಹೂವುಗಳು”- ಅಭಿಷೇಕ್ ವೈ.ಎಸ್ ಬರೆದ ಕವಿತೆ
Posted by ಬೇಲೂರು ರಘುನಂದನ್ | Apr 17, 2021 | ದಿನದ ಕವಿತೆ |
“ಸುಳ್ಳುಗಳನ್ನು ನೇಯದ
ಮಗ್ಗ ಸತ್ಯ ನುಡಿಯುತ್ತದೆ
ನೇಯುವಾಗ ನೂಲು ಬಿಟ್ಟರೆ ಬಟ್ಟೆ
ಅಂದ ಬಿಟ್ಟು ಬಂಧ ಶೂನ್ಯ
ನೇಕಾರ ಸತ್ಯವನೇ ನೇದ
ಉಟ್ಟವರು ತೊಟ್ಟವರು
ಮೆರೆದು ಮಿಂಚಿದವರು
ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ”- ಅಕ್ಷಯಾಂಬರ: ಬೇಲೂರು ರಘುನಂದನ್ ಬರೆದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
