Advertisement

Category: ದಿನದ ಕವಿತೆ

ಅಕ್ಷತಾ ಕೃಷ್ಣಮೂರ್ತಿ ಬರೆದ ಈ ದಿನದ ಕವಿತೆ

“ಅರ್ಧ ಕುದಿಸಿಟ್ಟ ಹಾಲು
ವಾಸನೆ ಎಬ್ಬಿಸಿದ ಪಳದಿ
ಹಬೆ ಆರಿದ ಡಿಕಾಕ್ಷನ್
ಅಂಗಡಿಯಲ್ಲಿ ಖಾಲಿಯಾಗದೆ ಉಳಿದ
ಕಟ್ಟಕಡೆಯ ಬಿಸ್ಕೀಟು ಪ್ಯಾಕು”- ಅಕ್ಷತಾ ಕೃಷ್ಣಮೂರ್ತಿ ಬರೆದ ಈ ದಿನದ ಕವಿತೆ

Read More

ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಶ್ರೀಲಂಕಾದ ಕವಿ ವಿಪುಲಿ ಹೆಟ್ಟಿಯಾರಚ್ಚಿ ಬರೆದ ಕವಿತೆ

“ಊರಿನ ಸುರಕ್ಷತೆಗೆ
ಯಾರೂ ಅತಿಥಿಗಳೇ ಉಳಿದಿರದ
ನಾಯಿಯೂ ಕೂಡ ಇರದ
ಮನೆಗಳ ಹುಡುಕುತ್ತಾ ಅವರು”- ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಶ್ರೀಲಂಕಾದ ಕವಿ ವಿಪುಲಿ ಹೆಟ್ಟಿಯಾರಚ್ಚಿ ಬರೆದ ಕವಿತೆ

Read More

ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ

“ಹೀಗೆ ಒಂದು ದಿನ
ಹಿತ್ತಲ ಬಾಗಿಲಲ್ಲಿ
ಅಕ್ಕನೂ ಕೂತು ಉಂಡಾಗ
ನನಗೋ ದಿಗಿಲೇ ದಿಗಿಲು..,
ಅಕ್ಕನೂ ಮೂರುದಿನ
ಮುಟ್ಟಿಸಿಕೊಳ್ಳುವುದಿಲ್ಲ ಎಂದು..”- ಸಚಿನ್ ಅಂಕೋಲಾ ಬರೆದ ಈ ದಿನದ ಕವಿತೆ

Read More

ಸುಧಾರಾಣಿ ನಾಯ್ಕ ಬರೆದ ಈ ದಿನದ ಕವಿತೆ

“ಉನ್ಮಾದದ ಹರಿವಿಲ್ಲ
ಯಮುನೆಯಲಿ
ಕಪಿಲೆಯ ಕೆಚ್ಚಲೆಂದೋ ಬತ್ತಿದೆ
ರಾಜ್ಯಭಾರ ನಿನ್ನದು ಕೃಷ್ಣ,
ಇಲ್ಲಿ ಅಣುಅಣುವೂ ಭಾರ
ನೆನೆದಾಗಲೆಲ್ಲ ನೆರಳಾಗಿ
ನನ್ನಲೇ ನೀ, ನಿನ್ನಲ್ಲೆ ನಾನಾಗಿ”- ಸುಧಾರಾಣಿ ನಾಯ್ಕ ಬರೆದ ಈ ದಿನದ ಕವಿತೆ

Read More

ಅನಿಲ್ ಕುಮಾರ್ ಗುನ್ನಾಪೂರ ಬರೆದ ಈ ದಿನದ ಕವಿತೆ

“ಬಯಕೆಗಳು
ಹೀಗೆಯೇ ಇರುವುದಿಲ್ಲ
ಭರವಸೆಯ ನಾಳೆಗಳ ನಡುವೆ
ಅನಿಶ್ಚಿತತೆಯ ಆಟ, ಅನಿವಾರ್ಯತೆಯ ಪಾಠ
ಹೊಸ ಆಶಾವಾದಗಳು
ತೃಪ್ತವಾಗಿರುವುದನ್ನು ಕಲಿಸುತ್ತವೆ”- ಅನಿಲ್ ಕುಮಾರ್ ಗುನ್ನಾಪೂರ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ