ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
“ರಕ್ತ ಸುಡುವ ಬಿಸಿಲು, ಊರುರು
ತಿರುಗಲು ಬಸ್ ಹತ್ತುವವನ
ಇಡೀ ಕುಟುಂಬ ಕಾಟನ್ ಕ್ಯಾಂಡಿ ಮೇಲೆ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Feb 6, 2024 | ದಿನದ ಕವಿತೆ |
“ರಕ್ತ ಸುಡುವ ಬಿಸಿಲು, ಊರುರು
ತಿರುಗಲು ಬಸ್ ಹತ್ತುವವನ
ಇಡೀ ಕುಟುಂಬ ಕಾಟನ್ ಕ್ಯಾಂಡಿ ಮೇಲೆ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 3, 2024 | ದಿನದ ಕವಿತೆ |
“ಸಂಪೂರ್ಣ ಮರೆತು ಬಿಡಬೇಕು ಎಂದಾಗಲೆಲ್ಲ
ನೆನಪುಗಳು
ಎದೆ ಬೀದಿಗಿಳಿದು
ಪ್ರತಿಭಟನೆಗೆ ನಿಲ್ಲುತ್ತವೆ….
ಬಿದ್ದ ಹೂಗಳನ್ನು
ಆಯಬಲ್ಲೆ ನೀನು
ಒಡೆದು ಬಿದ್ದ ಹೃದಯದ
ಪಕಳೆಗಳ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | Feb 2, 2024 | ದಿನದ ಕವಿತೆ |
“ಮಲ್ಲಿಗೆ ಮಾಲೆಯ ಮೊಳ ಅಳೆಯುತ್ತಾ
ಆಸೆಗಣ್ಣಾದ ಹರೆಯದವಳ ಹಸಿ ಎದೆಯಲ್ಲಿ
ಬಿಸಿಗನಸು ಮೂಡಿಸಿತು-
ಮತ ಪಂಥಗಳ ಬಿಸಿಯುಸಿರಲ್ಲಿ ಬೆಂದು
ಬಿಸಿನೆತ್ತಿಯಾದವನಲ್ಲಿ ತುಸು ಚಣಗಳ
ಶಾಂತತೆ ಹುಟ್ಟುಹಾಕಿತು-
ರಾವಣನೆದೆಯಲ್ಲಿ ರಾಮನನ್ನು ಸೃಜಿಸಿತು-“- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 1, 2024 | ದಿನದ ಕವಿತೆ |
“ಉಸಿರು ಸೋಕಿ
ಆದ ಗಾಯಗಳು
ಉಸಿರು ಬೆರೆತಾಗ
ಮುಕ್ತಿ ಕಾಣುತ್ತವಲ್ಲ
ಉಸಿರುಣಿಸಿ ಕೊಲ್ಲುವ
ವಿದ್ಯೆಯನ್ನೆಲ್ಲಿ ಕಲಿತೆ ಹೇಳು?!”- ಸೌಮ್ಯ ದಯಾನಂದ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jan 27, 2024 | ದಿನದ ಕವಿತೆ |
“ಈ ಕತ್ತಲೆ ಏನೋ ಹೇಳುತಿದೆ…
ಆಕಾಶ ಭೂಮಿಗಳೆರಡನ್ನೂ ಕೂಡಿಸುತಿದೆ
ಅಂತರಂಗದ ಅನುಮಾನವನ್ನು ಅಳಿಸುತಿದೆ
ಏಳು ಬಣ್ಣಗಳಲ್ಲಿನ ಕಲಬೆರಕೆಯನ್ನೂ ಕಳೆಯುವಂತಿದೆ.”- ಫರ್ಹಾನಾಜ್ ಮಸ್ಕಿ ಬರೆದ ಮೂರು ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More