ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
“ಕವಿತೆ ಹುಟ್ಟುವ, ಹಾರ ಕಟ್ಟುವ
ಮರುಳಿಗೆ ಮನಸ್ಸು ನೀಡಿ
ಜಗ ಮರೆಯಲಿಲ್ಲವೆಂದರೆ ಮಿಥ್ಯ
ಮೈ ಮನಗಳ ಬಿಚ್ಚಿಟ್ಟು
ನಗ್ನವಾಗಿದ್ದೇ ಸತ್ಯ
ಮೊದಲ ಕವಿತೆಯ ರೋಮಾಂಚನ
ಮತ್ತೊಂದರ ಹೂ ಸಿಂಚನ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Aug 21, 2020 | ದಿನದ ಕವಿತೆ |
“ಕವಿತೆ ಹುಟ್ಟುವ, ಹಾರ ಕಟ್ಟುವ
ಮರುಳಿಗೆ ಮನಸ್ಸು ನೀಡಿ
ಜಗ ಮರೆಯಲಿಲ್ಲವೆಂದರೆ ಮಿಥ್ಯ
ಮೈ ಮನಗಳ ಬಿಚ್ಚಿಟ್ಟು
ನಗ್ನವಾಗಿದ್ದೇ ಸತ್ಯ
ಮೊದಲ ಕವಿತೆಯ ರೋಮಾಂಚನ
ಮತ್ತೊಂದರ ಹೂ ಸಿಂಚನ”- ಡಾ. ಪ್ರೇಮಲತ ಬಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 18, 2020 | ದಿನದ ಕವಿತೆ |
“ಕಣ್ಣು ಕೂಡಿಸಿ ಮುದ್ದುಗರೆವಾಗೆಲ್ಲಾ
ಅವನ ಹಣೆಯ ಚುಂಬಿಸುವೆ
ಹಣೆಯ ಬರಹದಲ್ಲಿ ನಾನಿರುವೆನಂತೆ
ನನ್ನ
ತುಟಿಗಂಟಿದ ನನ್ನದೆ ಹೆಸರು
ಅವನ ತುಟಿ ಸೇರುವುದ ಬಿಡಿಸಿ ಹೇಳಲಾರೆ..”-
Posted by ಕೆಂಡಸಂಪಿಗೆ | Aug 14, 2020 | ದಿನದ ಕವಿತೆ |
“ನಕ್ಷತ್ರಗಳೆ ಇಲ್ಲವಾದಮೇಲೆ
ಬರೀ ಖಾಲಿ ಆಕಾಶದ
ಮುಖವನ್ನು ಹೇಗೆ ನೋಡಲಿ?
ತುಕ್ಕು ಹಿಡಿದು ಶಿಥಿಲಗೊಂಡ
ಸೇತುವೆಯ ಮೇಲೆ ನಿನ್ನ ಊರಿಗೆ
ಹೆಜ್ಜೆಯನ್ನು ಇಕ್ಕುವುದಾದರೂ ಹೇಗೆ?”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆ.ವಿ. ತಿರುಮಲೇಶ್ | Aug 10, 2020 | ದಿನದ ಕವಿತೆ |
“ಆಳವಾದ ಹಳ್ಳದಲ್ಲಿ ಹುಯ್ಯಲಿಡುವೆ ನಾನು
ಪಚ್ಚೆ ಗಾಜಿನ ಮಣಿಗಳಿಗಾಗಿ, ಅವುಗಳ ಮೇಲಿನ ಒಲವಿಗಾಗಿ.
ಕೊಡು ನನಗೆ ಅವುಗಳ. ಕೊಟ್ಟುಬಿಡೇ ಅವುಗಳ.”- ಕೆ.ವಿ. ತಿರುಮಲೇಶ್ ಭಾವಾನುವಾದಿಸಿದ ಬ್ರಿಟಿಷ್ ಕವಿ ಹೆರಾಲ್ಡ್ ಮೊನ್ರೋನ ಎರಡು ಕವಿತೆಗಳು
Posted by ರಾಜು ಹೆಗಡೆ | Aug 7, 2020 | ದಿನದ ಕವಿತೆ |
“ಹಕ್ಕಿಗಳು ಮುದುಡಿ ಕುಳಿತಿವೆ
ಚುಕ್ಕೆ ನಾಪತ್ತೆ
ಚಂದ್ರನ ಕುರಿತು
ಕೇಳುವುದು ಬೇಡ”- ರಾಜು ಹೆಗಡೆ ಬರೆದ ಎರಡು ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
