ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
“ಪಾಳುಬಿದ್ದ ಈ
ಹಾಳು ಶಹರವೀಗ
ದೀರ್ಘ ನಿಟ್ಟುಸಿರಿಟ್ಟಿದೆ;
ಗೋರಿಯೊಳಗಿನ
ಮೌನ ಕೇಳಿಸುತ್ತಿದೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 30, 2020 | ದಿನದ ಕವಿತೆ |
“ಪಾಳುಬಿದ್ದ ಈ
ಹಾಳು ಶಹರವೀಗ
ದೀರ್ಘ ನಿಟ್ಟುಸಿರಿಟ್ಟಿದೆ;
ಗೋರಿಯೊಳಗಿನ
ಮೌನ ಕೇಳಿಸುತ್ತಿದೆ;”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 26, 2020 | ದಿನದ ಕವಿತೆ |
“ಗುರುತಿಲ್ಲದ ಬರೀ ಗೆರೆಗಳು
ಬಣ್ಣವಿಲ್ಲದ ಚಿತ್ರಗಳು;
ಕುಣಿದರೂ ಹೆಜ್ಜೆಗಳಿಲ್ಲ
ಹೆಜ್ಜೆ ಗುರುತುಗಳೂ ಇಲ್ಲ
ಇರಬಹುದು ನಮಗೂ
ತಿರುಗಾಲ ಪಾದಗಳು
ಪ್ರೇತಾತ್ಮಗಳ ಸಂಗಾತ”- ಜಿ.ಪಿ.ಬಸವರಾಜು ಬರೆದ ಈ ದಿನದ ಕವಿತೆ
Posted by ನಾಗರೇಖಾ ಗಾಂವಕರ | Mar 23, 2020 | ದಿನದ ಕವಿತೆ |
“ಕೆಲವೊಮ್ಮೆ ಕಡುಕಪ್ಪು
ಕಗ್ಗತ್ತಲ ರಾತ್ರಿಗೆ
ಬೆಳಕ ಮೂತಿಗೆ
ಹೊತ್ತು ಹೊತ್ತಿಗೆ
ಇಷ್ಟೇ ಅಷ್ಟೇ ಬೆಳೆಯುತ್ತದೆ ಬುಡಕ್ಕೆ “- ನಾಗರೇಖಾ ಗಾಂವಕರ ಬರೆದ ಎರಡು ಹೊಸ ಕವಿತೆಗಳು
Posted by ಕೃಷ್ಣ ದೇವಾಂಗಮಠ | Mar 19, 2020 | ದಿನದ ಕವಿತೆ |
“ಬೆರಳಿಗಿಂತ ತುಸುವೇ ದೊಡ್ಡದಾದ ಉಂಗುರ ದೇವರು,
ತೊಡಲೂ ಬಾರದ ಮುಚ್ಚಿಡಲೂ ಆಗದ ಅದನ್ನು ತೆರೆದೆದೆಯಲ್ಲಿಟ್ಟುಕೊಳ್ಳಬೇಕು”- ಕೃಷ್ಣ ದೇವಾಂಗಮಠ ಬರೆದ ಎರಡು ಕವಿತೆಗಳು
Posted by ಆರ್. ದಿಲೀಪ್ ಕುಮಾರ್ | Mar 16, 2020 | ದಿನದ ಕವಿತೆ |
“ಧ್ಯಾನಕ್ಕೆ ಕೂತವನಿಗೆ
ಕಟ್ಟಿರುವೆ ಸಾಲು ಕಚ್ಚಿದಂತೆ
ನಿನ್ನ
ನೆನಪು”- ಆರ್. ದಿಲೀಪ್ ಕುಮಾರ್ ಬರೆದ ಕೆಲವು ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
