Advertisement

Category: ದಿನದ ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಎರಡು ಕವಿತೆಗಳು

“ಇನ್ನೇನು ಈ ವಸಂತ
ಧಿಕ್ಕಂತ ಮೈ ತುಂಬಿಕೊಂಡು
ಬಂದ್ ಕುಣಿತದ….
ಅಕಾಲಕ್ಕ ಹುಡುಗಿಯೊಬ್ಬಳು ಮೈ ನೆರದಂಗ..
ಏನು ಮಾಡೋದ್ ವಿಧಿ ಬರಹ
ನಾವ್ ಮೀರೊದಿಲ್ಲ… ಅಂತಾ ಹೆಂಗ್ ಹೇಳ್ಲಿ
.. ಮತ್ತ್…” -ದೇವರಾಜ್ ಹುಣಸಿಕಟ್ಟಿ ಬರೆದ ಎರಡು ಕವಿತೆಗಳು

Read More

ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

“ದಯವಿಟ್ಟು ಈ ಮುಟ್ಟಿಗೊಂದು
ಅವಮಾನವಾದರೂ
ಆಗಲಿ
ಮುಖ ಬಾಡಿಸಿಕೊಂಡು ಹೋದ
ಮುಟ್ಟು
ಮುಂದಿನ ಬಾರಿ ಬರದೆ ನಿಲ್ಲಲಿ
ಗರ್ಭದೊಳಗೊಂದು ಚಿಗುರು ಮೂಡಲಿ” -ಸದಾಶಿವ ಸೊರಟೂರು ಬರೆದ ಈ ದಿನದ ಕವಿತೆ

Read More

ರೂಪಾ ಹಾಸನ ಬರೆದ ಈ ದಿನದ ಕವಿತೆ

“ನಿನ್ನ ದೇಹವನ್ನರ್ಧವಷ್ಟೇ ಮುಚ್ಚುವ
ತುಂಡುಡುಗೆಯಂತೆ ನೀನೂ
ಅರ್ಥವಾದಷ್ಟೇ ಅರ್ಥವಾಗದ್ದೂ…
ಬಿಚ್ಚಿಕೊಂಡಷ್ಟೇ ಮುಚ್ಚಿಕೊಂಡದ್ದೂ…”-ರೂಪಾ ಹಾಸನ ಬರೆದ ಈ ದಿನದ ಕವಿತೆ

Read More

ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

“ಸಂಜೆಯಲಿ ಏರುವಳು ತಂದೆ ಹೆಗಲು
ಮುಂಜಾನೆ ನಲಿಯಲು ತಾಯ ಮಡಿಲು
ರಾಕ್ಷಸನ ಆರ್ಭಟಕ್ಕೆ ಅಜ್ಜನೆಡೆ ಸರಿತ
ರಾಜಕುವರಿಯ ವ್ಯಥೆಗೆ ಕಣ್ಣೀರ ಸುರಿತ”- ಚಂದ್ರಮತಿ ಸೋಂದಾ ಬರೆದ ಈ ದಿನದ ಕವಿತೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ದಿನದ ಕವಿತೆ

“ನಿಜ ಲೋಗನ್ ತೆಗೆದ ಫೋಟೋ
ಗಳು ಅಗಣಿತ. ಅರ್ಜಿಯ ಜೊತೆ
ಬಸ್ ಪಾಸ್‌ಗೆ, ಐಡಿ ಕಾರ್ಡ್‌ಗೆ
ಸುಮ್ಮನೇ ಖುಷಿಗೆ ಜೊತೆಗೆ
ಮೆಚ್ಚಿದ್ದ ಹುಡುಗಿಗೆ ಕಳಿಸಲು
ಗುಪ್ತ ವಿಳಾಸಕ್ಕೆ”-ವಸಂತಕುಮಾರ್‌ ಕಲ್ಯಾಣಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ