Advertisement

Category: ದಿನದ ಕವಿತೆ

ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು

“ಸುಲ್ತಾನರ
ಕೋಟೆಗಳಿಗೀಗ ಬಿಗಿ ಭದ್ರತೆ
ಬೀಗ ಜಡಿದ ಬಾಗಿಲ ಮುಂದೆ
ಪಹರೆ; ನಿನ್ನ ಎದೆ ಬಾಗಿಲು ಮಾತ್ರ
ನೆನೆದವರಿಗೆಲ್ಲಾ ಸದಾ ತೆರೆದೇ ಇರುವುದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು

Read More

ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

“ನಿನ್ನ ಮಕ್ಕಳು ಬೈಯ್ಯುತ್ತಲೇ
ನಿನ್ನ ನೆನೆಯುತ್ತಾರೆ
ಕಣ್ಣಂಚಿನ ನೀರ ಒರೆಸುತ್ತಾರೆ.
ಲೌಕಿಕದ ಅಗತ್ಯಗಳ ಮೀರಿ
ನೀನು ಕಲಿಸಿದ ಮೌಲ್ಯಗಳೆ ಸಾಕೆನ್ನುತ್ತಾರೆ.”- ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಎಳೆದು ತಾ ಹೃದಯದ ಎಳೆ ಎಳೆಯನ್ನು
ಕಡು ನೇತ್ರಗಳು ಸಾಕ್ಷಿಯಾಗಲಿ
ಬೆಕ್ಕಿನ ಬೆಳಕಿನ ಹೆಜ್ಜೆಗಳಲಿ
ಬಂಧಿಯಾದ ಆತ್ಮದ ಇರುವಿನಲಿ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಮಹಮ್ಮದ್ ರಫೀಕ್‌ ಕೊಟ್ಟೂರು ಬರೆದ ಈ ದಿನದ ಕವಿತೆ

“ಅರ್ಧ ನಿಮೀಲಿತ
ಕಣ್ಣುಗಳಲ್ಲಿ ಕರುಣೆ
ತುಂಬಿಕೊಳ್ಳುವಷ್ಟು
ಗುಡಿಯ ಒಳ- ಹೊರಗೆ
ಸುಣ್ಣದ ಬಿಳಿ ಛಾಯೆ
ಮನಸುಗಳ ಶುಭ್ರಗೊಳಿಸುವಷ್ಟು
ದೇವರೆಂದರೆ ಹಾಗೆಯೇ ಅಲ್ಲವೇ?”-‌ ಮಹಮ್ಮದ್ ರಫೀಕ್‌ ಕೊಟ್ಟೂರು ಬರೆದ ಈ ದಿನದ ಕವಿತೆ

Read More

ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

“ಎದೆಗೂಡಿನ ಒಲವ ಹಕ್ಕಿ ಹಾಡ ಮರೆತು ಮೌನದ ಕೋಟೆ ಕಟ್ಟಿಕೊಂಡಿದೆ
ಮಾಗಿ ಸಂಜೆಯಲಿ ವಿರಹದ ಬಿಕ್ಕಳಿಕೆಗೆ ಬಯಲ ಧ್ಯಾನದಲ್ಲಿದ್ದೇನೆ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ