ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
“ಬಂಧಿಸಲಾಗದು ಪ್ರೀತಿಯ
ರೂಪಕಗಳ ಬಂಧೀಖಾನೆಯಲ್ಲಿ,
ಹಾರುತ್ತದೆ ಪ್ರೀತಿಯ ಹಕ್ಕಿ
ಬಿಗುಮಾನದಲ್ಲಿ,
ಕಟ್ಟುತ್ತದೆ ಗೂಡು
ನೊಂದ ಹೃದಯದಲ್ಲಿ” -ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Mar 10, 2025 | ದಿನದ ಕವಿತೆ |
“ಬಂಧಿಸಲಾಗದು ಪ್ರೀತಿಯ
ರೂಪಕಗಳ ಬಂಧೀಖಾನೆಯಲ್ಲಿ,
ಹಾರುತ್ತದೆ ಪ್ರೀತಿಯ ಹಕ್ಕಿ
ಬಿಗುಮಾನದಲ್ಲಿ,
ಕಟ್ಟುತ್ತದೆ ಗೂಡು
ನೊಂದ ಹೃದಯದಲ್ಲಿ” -ಶ್ರೀನಿಧಿ ಎಚ್ ವಿ ಬರೆದ ಈ ದಿನದ ಕವಿತೆ
Posted by ಡಾ. ದಿಲೀಪ್ ಎನ್ಕೆ | Mar 6, 2025 | ದಿನದ ಕವಿತೆ |
“ಈ ಸೂರಿಯ
ತನ್ನಾಳದ ಝಳವ
ಅದೆಲ್ಲಿಂದ
ಕದ್ದು ತಂದನೋ?
ನಮ್ಮವರ
ಎದೆಯುರಿಯ ಮೆದೆಯಲಿ
ಸಾಸಿವೆಯೊಂದು ಕಳುವಾಗಿದೆ”-ಡಾ. ದಿಲೀಪ್ ಎನ್ಕೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 28, 2025 | ದಿನದ ಕವಿತೆ |
“ಏಕಮುಖವಾಗಿ ಓಡುವ ಚಿಂತೆಗಳಿಗೆ
ಯಾವುದೇ ನಿಲ್ದಾಣವಿಲ್ಲ
ಗಾಳಿಗೆ ಗುದ್ದುವ ಚಟದ ಹಿಂದೆ
ಭ್ರಮಾಲೋಕದ ಆಯುಧಗಳೇ!”-ನಾಗರಾಜ್ ವೈ. ಕಾಂಬಳೆ ಬರೆದ ಈ ದಿನದ ಕವಿತೆ
Posted by ದಾದಾಪೀರ್ ಜೈಮನ್ | Feb 26, 2025 | ದಿನದ ಕವಿತೆ |
-ದಾದಾಪೀರ್ ಜೈಮನ್ ಬರೆದ ಈ ದಿನದ ಕವಿತೆ
Read MorePosted by ಕೆಂಡಸಂಪಿಗೆ | Feb 17, 2025 | ದಿನದ ಕವಿತೆ |
“ಹಳೆಯ ಋತುಮಾನಗಳ ನೆನಪುಗಳ ಬಿಟ್ಟರೆ,
ಈಗ ಎಲ್ಲವೂ ಹೇಗಿದ್ದರೂ ಒಂದೇ,
ಋತುಗಳು ಬದಲಾಗುವುದನ್ನು
ತೋರಿಸುವುದು ದಿನಗಳಷ್ಟೇ ..” -ಶ್ರೀವಿಭಾವನ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
