ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
“ಸೀಳುವ ಆಯುಧಕ್ಕೂ ಮುತ್ತಿಟ್ಟು
ರಂಧ್ರ ಕೊರೆದರೂ ನೋಯದೆ
ಎಲ್ಲವನ್ನೂ ಒಪ್ಪಿಕೊಳ್ಳುವುದು;
ಅಪ್ಪಿಕೊಳ್ಳುವುದು”-ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | Oct 5, 2023 | ದಿನದ ಕವಿತೆ |
“ಸೀಳುವ ಆಯುಧಕ್ಕೂ ಮುತ್ತಿಟ್ಟು
ರಂಧ್ರ ಕೊರೆದರೂ ನೋಯದೆ
ಎಲ್ಲವನ್ನೂ ಒಪ್ಪಿಕೊಳ್ಳುವುದು;
ಅಪ್ಪಿಕೊಳ್ಳುವುದು”-ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಲಿಂಗರಾಜ ಸೊಟ್ಟಪ್ಪನವರ್ | Oct 4, 2023 | ದಿನದ ಕವಿತೆ |
“ಅದೆಷ್ಟು ಬಾರಿ ನಾಲಗೆಗೆ ಬುದ್ಧಿ ಹೇಳಿ
ಬಿದ್ದ ಹಲ್ಲುಗಳ ಕುರಿತು ಖೇದಗೊಂಡು
ಮಾತು ಮಾತಿನ ಮೋಹಕೆ
ವಿಷಾದ ಗೀತೆ
ಹಾಡಿ ಹಾಡಿ ಕಪ್ಪಿಟ್ಟು”- ಲಿಂಗರಾಜ ಸೊಟ್ಟಪ್ಪನವರ್ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 2, 2023 | ದಿನದ ಕವಿತೆ |
“ದೇಹಕೊಂದು ಹೆಸರಿದೆ, ಆಕಾರವೂ ಇದೆ
ಆದರೆ, ಅಂತರಾಳದಲಿರುವ ಲಕ್ಷ ಕೋಟಿ ಜೀವಾತ್ಮಗಳಿಗೆ ಹೆಸರಿಲ್ಲದಿದ್ದರೂ ಅಸ್ತಿತ್ವವಿದೆ
ಅಗಣಿತ ಅಣುರೇಣುಗಳಿಗೆ ಜಗವನಾಳುವ ಛಾತಿಯಿದೆ
ಸೂರ್ಯರಶ್ಮಿಯ ಪ್ರಖರತೆಗೆ ಮಗ್ಗುಲು ಬದಲಿಸುವ ನೆರಳು, ಬೆನ್ನ ಹಿಂದೆಯೇ ಕಾದು
ನಿಂತಿರುವ ಸಾವಿನ ಸಂಕೇತವೇ ಅಲ್ಲವೇ?”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ
Posted by ಡಾ. ವಿಶ್ವನಾಥ ಎನ್ ನೇರಳಕಟ್ಟೆ | Sep 20, 2023 | ದಿನದ ಕವಿತೆ |
“ಕಣ್ಣಿನೊಳಗೆ ಇಳಿದು
ಹೃದಯದಾಳದಲ್ಲಿ ಬೇರುಬಿಟ್ಟು
ಹೆಮ್ಮರವಾಗಿ ಬೆಳೆಯುವಂತೆ
ಮತ್ತೆ ಹುಟ್ಟಿಬನ್ನಿ”-ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Sep 18, 2023 | ದಿನದ ಕವಿತೆ |
“ಅರ್ಥ ಸಿಗಲಿ
ಅಥವಾ ಸಿಗದಿರಲಿ
ಆದರೆ
ಕದಿಯಿರಿ ಕೊಂಚ ಸಮಯ
ಕೊಟ್ಟುಕೊಳ್ಳಿರಿ ಅದನು
ಉಚಿತವಾಗಿ, ಕೇವಲ ನಿಮಗೆ.”- ಎಚ್. ವಿ. ಶ್ರೀನಿಧಿ ಅನುವಾದಿಸಿದ ಆಲ್ಬರ್ಟ್ ಕಮೂ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More