ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ
“ನಿನ್ನ ಸಾಮೀಪ್ಯವನ್ನು
ಸಂಭ್ರಮಿಸಿದ್ದೋ
ಅಥವಾ
ಆಪ್ತರಾಗಿ ನಾವು
ಜೊತೆ ಜೊತೆಗೆ
ನಡೆದಂತೆ
ನಾನು ಭ್ರಮಿಸಿದ್ದೋ”- ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 12, 2023 | ದಿನದ ಕವಿತೆ |
“ನಿನ್ನ ಸಾಮೀಪ್ಯವನ್ನು
ಸಂಭ್ರಮಿಸಿದ್ದೋ
ಅಥವಾ
ಆಪ್ತರಾಗಿ ನಾವು
ಜೊತೆ ಜೊತೆಗೆ
ನಡೆದಂತೆ
ನಾನು ಭ್ರಮಿಸಿದ್ದೋ”- ಭರತ್ ಕುತ್ತೆತ್ತೂರು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Jun 8, 2023 | ದಿನದ ಕವಿತೆ |
“ಸುಡುತ್ತಾಳೆ ಸಿಗರೇಟನ್ನು
ಶತಮಾನದ ನೋವಗಳನ್ನು
ಒಂದೇ ಬಾರಿಗೆ ಸುಡುವ ಸಿಟ್ಟಿನಿಂದ
ಮತ್ತು…..
ಬಿಡುತ್ತಾಳೆ ಹೊಗೆಯನ್ನು
ಇರಿದವರೆಲ್ಲರೂ ನನ್ನ ಮಕ್ಕಳೆ
ಎನ್ನುವ ನಿರಾಳತೆಯಿಂದ”- ಲಕ್ಷ್ಮಣ ಬಡಿಗೇರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 31, 2023 | ದಿನದ ಕವಿತೆ |
“ನಿನ್ನಲ್ಲಿ ಗುರುತಿಸಿದೆ ಆತ್ಮಸಖ್ಯವನು
ನನ್ನ ಪ್ರತಿಬಿಂಬಿಸುವ ಖಚಿತ ಕನ್ನಡಿಯನು
ಒಲವು ಮಾಸದ ಸಾಮ್ರಾಜ್ಯದ ದ್ವಾರವೆಲ್ಲಿದೆ
ಹುಡುಕಬೇಕು ನಾವು ಒಡಗೂಡಿ”- ನಿವೇದಿತಾ ಎಚ್ ಅನುವಾದಿಸಿದ ರೂಮಿಯ ಒಂದು ಕವಿತೆ
Posted by ಕೆಂಡಸಂಪಿಗೆ | May 29, 2023 | ದಿನದ ಕವಿತೆ |
“ಸುಲ್ತಾನರ
ಕೋಟೆಗಳಿಗೀಗ ಬಿಗಿ ಭದ್ರತೆ
ಬೀಗ ಜಡಿದ ಬಾಗಿಲ ಮುಂದೆ
ಪಹರೆ; ನಿನ್ನ ಎದೆ ಬಾಗಿಲು ಮಾತ್ರ
ನೆನೆದವರಿಗೆಲ್ಲಾ ಸದಾ ತೆರೆದೇ ಇರುವುದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು
Posted by ಕೆಂಡಸಂಪಿಗೆ | May 25, 2023 | ದಿನದ ಕವಿತೆ |
“ನಿನ್ನ ಮಕ್ಕಳು ಬೈಯ್ಯುತ್ತಲೇ
ನಿನ್ನ ನೆನೆಯುತ್ತಾರೆ
ಕಣ್ಣಂಚಿನ ನೀರ ಒರೆಸುತ್ತಾರೆ.
ಲೌಕಿಕದ ಅಗತ್ಯಗಳ ಮೀರಿ
ನೀನು ಕಲಿಸಿದ ಮೌಲ್ಯಗಳೆ ಸಾಕೆನ್ನುತ್ತಾರೆ.”- ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
