Advertisement

Category: ದಿನದ ಕವಿತೆ

ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

“ಸುಲಭವಾಗಿ ಹೇಳಿಬಿಡುತ್ತವೆ ಆ ನಗುಗಳು
ಒಳಗಿಂದಲೇ ಛಿಮ್ಮುವುದು ಎಲ್ಲ
ಹ್ಹ ಹ್ಹ ಹ್ಹಾ…
ನರಕ- ನಾಕವೆಲ್ಲ ಇರುವುದಲ್ಲೇ!
ಇರಬಹುದು..
ಜೊತೆಗೆ ಸ್ನೇಹ ಬಾಂಧವ್ಯಗಳೂ….
ಹೊರಗಿಲ್ಲದ್ದು ಒಳಗಿದ್ದೀತೆ?”- ನೂತನ ದೋಶೆಟ್ಟಿ ಬರೆದ ಈ ದಿನದ ಕವಿತೆ

Read More

ಕಾವ್ಯಮಾಲೆಯ ಕಾಣದ ಕುಸುಮ: ಭಕ್ತಿ

“ನನ್ನ ನಾಶವೇ ನಿನಗೆ ಪ್ರಿಯವಾದ ಪಕ್ಷದಲಿ
ಬಂದು ಸಿಡಿಲಾಗಿ ಎರಗು
ನನ್ನ ಹೃದಯದ ಹಸಿರು ವನವೆಲ್ಲ ಒಡ್ಡುವೆನು
ನಿನ್ನ ಕಣ್ಣಿರುವವರೆಗು”- ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ರಾಜಶೇಖರಯ್ಯ ಟಿ.ಆರ್. ರವರ “ಭಕ್ತಿ” ಕವಿತೆ ನಿಮ್ಮ ಓದಿಗೆ

Read More

ಕೆ. ವಿ. ತಿರುಮಲೇಶ್ ಅನುವಾದಿಸಿದ ಟೆಡ್‌ ಹ್ಯೂಸ್‌ನ ಕವಿತೆ

“ಒಂದೇಟು ಹಾಕಿ ನೋಡಿದೆ ಪಾಪ!
ಸತ್ತವರ ಅವಮಾನಿಸಿದಾಗ ಆಗುವ ಪಶ್ಚಾತ್ತಾಪ
ಆಗಲೆ ಇಲ್ಲ. ಹಂದಿಯಂತೂ ಹಾಗೆ
ಆಪಾದಿಸುವ ಹಾಗೆ ಕಾಣಿಸಲಿಲ್ಲ ನನಗೆ.”- ಕೆ. ವಿ. ತಿರುಮಲೇಶ್ ಅನುವಾದಿಸಿದ ಟೆಡ್‌ ಹ್ಯೂಸ್‌ನ ಒಂದು ಕವಿತೆ

Read More

ಡಾ. ವೈರಮುತ್ತು ಕವಿತೆ ‘ನಗು’

“ಪ್ರತಿ ಬಾರಿ ನಕ್ಕಾಗಲೂ ಹೃದಯ
ಧೂಳನು ಕೊಡವಿಕೊಳ್ಳುವುದು
ನಕ್ಕಾಗ ಬೀಳುವ ಕಣ್ಣೀರಲಿ
ಉಪ್ಪಿನ ರುಚಿ ತಿಳಿಯದು”- ಡಾ. ಮಲರ್ ವಿಳಿ ಅನುವಾದಿಸಿದ ಡಾ. ವೈರಮುತ್ತು ಕವಿತೆ ‘ನಗು’

Read More

ಕಾವ್ಯಮಾಲೆಯ ಕಾಣದ ಕುಸುಮ: “ನರಸಿಂಗ”ನಿಗೆ ಮರುಳಾದ ಮಗಳು

“ಇರುಳೂ ಹಗಲೂ ನೆನೆನೆನೆದೊರಲುತ
ತರುವಳೂ ನೈದಿಲೆ ಕಣ್ಣಿಗೆ ಹನಿಯ
ತೆರುವುದಿಲ್ಲ ನೀವಳಿಗಳು ಮುತ್ತುವ
ವರ ತುಳಸಿಯನಹ ಶುದ್ಧರ ಕೃಪೆಯೇ!”- ಕಾವ್ಯಮಾಲೆಯ ಕಾಣದ ಕುಸುಮ: ಪು.ತಿ.ನ. ಅವರ “ನರಸಿಂಗ”ನಿಗೆ ಮರುಳಾದ ಮಗಳು ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ