ಲತಾ ರಮೇಶ ವಾಲಿ ಬರೆದ ಈ ದಿನದ ಕವಿತೆ
“ಸೋತ ರೈತ, ಜೀವವಿಲ್ಲದ ಭೂಮಿ
ಇವರಿಬ್ಬರ ನೋವ ಸಹಿಸದ ವರುಣ
ಎಲ್ಲರ ಮೌನಕ್ರಾಂತಿಯ ಹರತಾಳಕ್ಕೆ
ತಲ್ಲಣಗೊಂಡಿದೆ ಕಾಂಚಾಣ”-
Posted by ಕೆಂಡಸಂಪಿಗೆ | Feb 23, 2022 | ದಿನದ ಕವಿತೆ |
“ಸೋತ ರೈತ, ಜೀವವಿಲ್ಲದ ಭೂಮಿ
ಇವರಿಬ್ಬರ ನೋವ ಸಹಿಸದ ವರುಣ
ಎಲ್ಲರ ಮೌನಕ್ರಾಂತಿಯ ಹರತಾಳಕ್ಕೆ
ತಲ್ಲಣಗೊಂಡಿದೆ ಕಾಂಚಾಣ”-
Posted by ನಂದಿನಿ ಹೆದ್ದುರ್ಗ | Feb 21, 2022 | ದಿನದ ಕವಿತೆ |
“ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 17, 2022 | ದಿನದ ಕವಿತೆ |
ಬರುವಿರಿ ಇನ್ನೊಮ್ಮೆ
ಎಂಬುತ ನಂಬುತ
ದೂಡುವೆ ದೋಣಿಯ
ತೆರೆಯೇನ ?ಬಂಡೇನ ?
ತಡೆಯದು ನನ್ನೇನು
ತಡೆಯೇನು ? ಬಾಳುವೆ ಕಡಲಾಗ
Posted by ಕೆಂಡಸಂಪಿಗೆ | Feb 14, 2022 | ದಿನದ ಕವಿತೆ |
‘ಬಂದಂತೆ ಮರು ವಸಂತ, ನೀ ಬಂದೆ ಬಾಳಿಗೆ; ಅನುರಾಗ, ಆಮೋದ ಎದೆಯಲ್ಲಿ ತುಂಬಿದೆ’ ಎಂಬ ಸಾಲುಗಳು ಕವಿ ಬಿ.ಆರ್. ಲಕ್ಷ್ಮಣ ರಾವ್ ಅವರದು. ಎದೆಯಲ್ಲಿ ಅನುರಾಗ ಸೆಲೆಯನ್ನು ತುಂಬುವ ಪ್ರೇಮವು ಸದಾ ಜೀವನ್ಮುಖಿ. ಕಾಲ ದೇಶಗಳ ಹಂಗಿಲ್ಲದ ಜೀವಜಗತ್ತಿನ ಗಾಲಿಯನ್ನು ಮುನ್ನಡೆಸುವ ಪ್ರೇಮದ ಕುರಿತು ಬರೆಯದವರಾರು ? ತರ್ಕವನ್ನು ಮೀರಿದ ಪ್ರೀತಿಗೆ ಕಾವ್ಯವೇ ಆಸರೆ. ಪ್ರೇಮದ ನೆನಪುಗಳ ಜತನ ಮಾಡಿಕೊಳ್ಳುವುದೆಂದರೆ ಬದುಕಿಗೊಂದು ಚೈತನ್ಯದ ಬುತ್ತಿ ಕಟ್ಟಿಕೊಂಡಂತೆ. ಅಂತಹ ಪ್ರೇಮದೀಪದ ಬೆಳಕನ್ನು ಅಂತರಂಗದಲ್ಲಿ ಬಚ್ಚಿಟ್ಟುಕೊಂಡ ಕೆಲವು ಸುಂದರ ಕವಿತೆಗಳು ಇಲ್ಲಿವೆ.
Read MorePosted by ಕೆಂಡಸಂಪಿಗೆ | Feb 11, 2022 | ದಿನದ ಕವಿತೆ |
“ಹೊಳೆವ ಹಾಲಿನ ಬಳೆಯ ಮುದ್ದಾಡುತ್ತದೆ,
ಕ್ಷೀರ ಸಾಗರದಲ್ಲಿ ಗದ್ದ ಅದ್ದುತ್ತದೆ. ಬಾಲ ಬಲು ಬಲಹೀನವಾಗಿ
ಜೋತು ಬೀಳುತ್ತದೆ. ಬಾಗುವ ಒಂದೊಂದೂ ಮೊಣಕಾಲ ಕೆಳಗೆ
ಪ್ರತಿಯೊಂದು ಪಂಜ ಎರಡಾಗಿದೆ.”- ಕೆ.ವಿ. ತಿರುಮಲೇಶ್ ಅನುವಾದಿಸಿದ ಇಂಗ್ಲಿಷ್ ಕವಿ ಹೆರಾಲ್ಡ್ ಮೊನ್ರೋನ ಒಂದು ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More