Advertisement

Category: ದಿನದ ಕವಿತೆ

ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

“ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು”- ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

Read More

ಪ್ರಭುರಾಜ ಅರಣಕಲ್ ಬರೆದ ಈ ದಿನದ ಕವಿತೆ

“ದಾಗಿನವಿಲ್ಲ ಎಣ್ಣೆಹಚ್ಚಿಲ್ಲ ಹೂಕಾಣದ
ಎಂದೋಕಟ್ಟಿದ ದೊಡ್ಡತುರುಬು
ಕಾಡಿಗೆತೀಡಿಲ್ಲವಾದರೂ ದೇವಾಂಗ –
ಸುಂದರಿ ಅವಳು: ಅವಳ ಮುಂದೆ
ನೀನೇನೂ ಅಲ್ಲ! ಅಶೋಕ ವನಕ್ಕೀಗ
ಹೊಸಬೆಳಕಿನ ಉಡುಗೊರೆಯಾಗಿಹಳು”- ಪ್ರಭುರಾಜ ಅರಣಕಲ್ ಬರೆದ ಈ ದಿನದ ಕವಿತೆ

Read More

ರೇವಣಸಿದ್ದಪ್ಪ ಜಿ.ಆರ್. ಬರೆದ ಈ ದಿನದ ಕವಿತೆ

“ಗೀತೆ, ಕುರಾನ್, ಬೈಬಲ್,
ವೇದ, ಆಗಮ, ಉಪನಿಷತ್ತು,
ರಾಮಾಯಣ, ಮಹಾಭಾರತ,
ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳಿಗೆ
ಜೈಕಾರ ಹಾಕಲದಷ್ಟೇ ಸಾಕೇ?
ನಮ್ಮ ಒಡಲು ತಣ್ಣಗಿದ್ದು
ನಮ್ಮವರು ನೋವಕಡಲಿನಲ್ಲಿ
ಬೇಯಬೇಕೇ?”- ರೇವಣಸಿದ್ದಪ್ಪ ಜಿ.ಆರ್. ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ