Advertisement

Category: ದಿನದ ಕವಿತೆ

ಸೌಮ್ಯ ಕೆ.ಆರ್. ಬರೆದ ಈ ದಿನದ ಕವಿತೆ

“ತೆವಳುವಾಗ ನೋಡಿ
ಋಷಿಪಟ್ಟಳೆಂದರೆ
ಅದೂ ನೆನಪಿಲ್ಲ

ಮುದ್ದು ಮುದ್ದಾದ ಅಂಗಿಯ
ತೊಡಿಸಿದ್ದಳೆನೋ
ಅದಾವುದೂ ನನಗೆ ನೆನಪಿಲ್ಲ”-ಸೌಮ್ಯ ಕೆ.ಆರ್. ಬರೆದ ಈ ದಿನದ ಕವಿತೆ

Read More

ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

“ಏನಾದರೇನಂತೆ
ಅರಾಜಕತೆಯ ದಿನಗಳಲಿ ನಾಲಿಗೆ ಉದ್ದ ಸ್ವಾಮಿ
ಮುರಿದು ಹೋದ ಕೊಂಬೆ ಮೇಲಿನ ಹಕ್ಕಿಯ
ಜೀವಸ್ವರ ಕೇಳಲು ಕಿವಿಗಳು ಎಲ್ಲಿ”- ನೂರುಲ್ಲಾ ತ್ಯಾಮಗೊಂಡ್ಲು ಬರೆದ ಈ ದಿನದ ಕವಿತೆ

Read More

ಮೇಘನಾ ದುಶ್ಯಲಾ ಬರೆದ ಈ ದಿನದ ಕವಿತೆ

“ಬದುಕು ಒಮ್ಮೊಮ್ಮೆ ಹರಿವ ನದಿಯ ಹಾಗೆ..
ಮೇಲೆ ಪ್ರಶಾಂತ; ಒಳಗೆ ಭೋರ್ಗರೆತ.
ಕಲುಷಿತವಾಗುತ್ತದೆ ನಿರ್ಮಲವಾಗುತ್ತದೆ.
ಬತ್ತಿ ಹೋಗಿ ಸೊರಗುತ್ತದೆ. ಮತ್ತೆ ಮೈದುಂಬಿ ಉಕ್ಕುತ್ತದೆ.
ಬದುಕೂ ಹಾಗೆ ಎಲ್ಲವನ್ನೂ ತನ್ನೊಳಗೆ ಸೆಳೆದೊಯ್ಯಬೇಕು. ಕಾಲದೊಂದಿಗೆ ಸಾಗಬೇಕು”- ಮೇಘನಾ ದುಶ್ಯಲಾ ಬರೆದ ಈ ದಿನದ ಕವಿತೆ

Read More

ಕಾವ್ಯಮಾಲೆಯ ಕಾಣದ ಕುಸುಮ: “ಗೀತ- ಪ್ರಭಾತ”

“ಇರುಳ ಬೇಡನು ಬಿಟ್ಟ ಬಾಣ ಕೊರಳಿಗೆ ನಟ್ಟು
ದೊಪ್ಪೆಂದು ಕೆಡೆಕಡೆದು ಕೊರಗಿ ಕೊರಗಿ
ನೆಲದ ತೊಡೆ ಮೇಲೊರಗಿ
ಹೊರಳುತಿರೆ ; ಕರಗಿ
ಕ್ಷಿತಿಜವಾಲ್ಮೀಕಿಯದೆಯಿಂದ ಚಿಮ್ಮಿದ ಗೀತ
ಸುಪ್ರಭಾತ”- ಕಾವ್ಯಮಾಲೆಯ ಕಾಣದ ಕುಸುಮ: ದೇವೇಂದ್ರ ಕುಮಾರ ಹಕಾರಿ ಬರೆದ ಗೀತ- ಪ್ರಭಾತ

Read More

ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

“ಕಾಫಿ ಕಪ್ ಹಗುರವಾಗಿದೆ
ಗೊತ್ತೇ ಆಗದೆ
ಹೀರಿದ್ದು ಬೆಳಗು
ಚಳಿಯ ನಡುವಿನಲ್ಲೆ
ತಣ್ಣನೆಯ ಗಾಳಿ ಬೀಸತೊಡಗಿದೆ
ಮೈ ಅಲ್ಲಾಡಿಸುವಂತೆ
ಬೆನ್ನ ಹಿಂದಿನಿಂದ ಸದ್ದಿಲ್ಲದೆ
ಬಂದವಳು
ಬಿಗಿಯಾಗಿ ಬೆಚ್ಚನೆ ಅಪ್ಪಿ
ನಿಂತೇ ಮಲಗಿದ್ದಾಳೆ”- ಶರೀಫ್ ಕಾಡುಮಠ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ