ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
“ಎಲ್ಲಿಯವರೆಗೂ ಬರುತ್ತಾರೆ?
ಸ್ಮಶಾನದವರೆಗೂ
ಬರಬಹುದು
ಹೆಚ್ಚೆಂದರೆ
ಸಮಾಧಿಯವರೆಗೂ..”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 9, 2022 | ದಿನದ ಕವಿತೆ |
“ಎಲ್ಲಿಯವರೆಗೂ ಬರುತ್ತಾರೆ?
ಸ್ಮಶಾನದವರೆಗೂ
ಬರಬಹುದು
ಹೆಚ್ಚೆಂದರೆ
ಸಮಾಧಿಯವರೆಗೂ..”- ಅಭಿಷೇಕ್ ವೈ.ಎಸ್. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 5, 2022 | ದಿನದ ಕವಿತೆ |
ಗಿಡ ಮರದ ರೇಡಿಯೋ
ಬಯಕೆ ಬಾಳುವೆಯಲ್ಲಿ ಮೈಗೂಡಲಿ
ಹೊಲಗದ್ದೆಯಲ್ಲಿರುವ ಈ ಯುದ್ಧ
ಸದ್ದು, ಗದ್ದಲ ಮುಗಿಸಿ ಸಂತೃಪ್ತಿ ತರಲಿ
Posted by ಕೆಂಡಸಂಪಿಗೆ | May 4, 2022 | ದಿನದ ಕವಿತೆ |
“ಒಳಗೊಳಗೇ ಉರಿಸಿದ
ವಿರಹದ ಬೇಗುದಿ
ಮನದ ಹೊಸ್ತಿಲಲ್ಲಿ ಒಬ್ಬಂಟಿಯಾಗಿ
ಕುಳಿತು ಬಿಟ್ಟ ನಿಟ್ಟುಸಿರು
ಅಂಗಳ ದಾಟಿ ಹೊರಹೋಗದ ಬಿಕ್ಕಳಿಕೆ”- ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ
Posted by ಡಾ.ಪ್ರೇಮಲತ | May 2, 2022 | ದಿನದ ಕವಿತೆ |
“ಭದ್ರವಾಗಿಟ್ಟಿರುವೆ ಜೋಪಾನ
ತೆರೆಯಹೊರಟರೆ ಉಕ್ಕಬಹುದು
ಆದರೂ ಒಪ್ಪಲಾರೆ, ಬತ್ತದೊಲವ
ನೋವಿನಲಿ ಮೌನ
ಹೊಲಿದ ತುಟಿಗಳ ನಡುವೆ ಉಳಿದ ನಮ್ಮದೇ ಧ್ಯಾನ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 29, 2022 | ದಿನದ ಕವಿತೆ |
“ಬೆಳಗು ನನ್ನ
ಕೊರಳ ಇಳಿಜಾರಿನ ಫಲಗಳನು
ಚುಂಬಿಸುವ ಮೊದಲೇ
ಅಸ್ಪಷ್ಟ
ನಾ ಕಂಡ ಅಷ್ಟೂ ಕನಸುಗಳು
ತೆರೆಗಳೆದ್ದ ಕೊಳದ ಬಿಂಬದಂತೆ
ಅನಾಯಾಸವಾಗಿ ಜಾರುವ ಬೆವರ ಜಲಪಾತ!”- ಚೈತ್ರಾ ಶಿವಯೋಗಿಮಠ ಬರೆದ ಈ ದಿನದ ಕವಿತೆ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
