ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು
“ಎರಡು ಹೆಜ್ಜೆಗಳ
ನಡುವಿನ ಸಮಯ
ಅಳೆಯುವಷ್ಟರಲ್ಲಿ
ಆತ್ಮಕ್ಕೆ
ಹೊಸಗಾಯವಾಗಿದೆ
ದಿನ ದೀರ್ಘವಾಗುವ
ಕುರಿತು ಮುಂದೊಮ್ಮೆ
ಬರೆಯುವೆ”- ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು
Posted by ಕೆಂಡಸಂಪಿಗೆ | Dec 28, 2020 | ದಿನದ ಕವಿತೆ |
“ಎರಡು ಹೆಜ್ಜೆಗಳ
ನಡುವಿನ ಸಮಯ
ಅಳೆಯುವಷ್ಟರಲ್ಲಿ
ಆತ್ಮಕ್ಕೆ
ಹೊಸಗಾಯವಾಗಿದೆ
ದಿನ ದೀರ್ಘವಾಗುವ
ಕುರಿತು ಮುಂದೊಮ್ಮೆ
ಬರೆಯುವೆ”- ನಂದಿನಿ ಹೆದ್ದುರ್ಗ ಬರೆದ ಮಾಗಿಯ ಹನಿಗಳು
Posted by ಕೆಂಡಸಂಪಿಗೆ | Dec 24, 2020 | ದಿನದ ಕವಿತೆ |
“ಬೀದಿ ಬದಿಯಲಿ ಬಿಲ್ಡಿಂಗಿನಂತಹ
ಬೃಹತ್ತಾದ ಕನಸೊಂದು ಬೆಳೆದು
ಮುಗಿಲಿನತ್ತ ದೃಷ್ಠಿ ಹಾಯಿಸುವಂತೆ ಮಾಡಿದೆ
ಅಂಗಾಲಲ್ಲಿ ನೆಟ್ಟ ಕೊಳೆತ ಮುಳ್ಳೊಂದು
ತನ್ನಷ್ಟಕ್ಕೆ ತಾ ಮನೆಮಾಡಿಕೊಂಡು
ಖುಷಿಯಿಂದ ಬೀಗುತ್ತಿದೆ.”- ಸುರೇಶ ಎಲ್.ರಾಜಮಾನೆ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 21, 2020 | ದಿನದ ಕವಿತೆ |
“ನೀನು ಹೋದ ಮೇಲೆ
ನನ್ನ ಕನಸರೆಕ್ಕೆಗಳ ಮೇಲೆಲ್ಲಾ
ವಿಷಾದದ ಮಂಜು
ಸುಟ್ಟುಹೋದ ಚೈತನ್ಯದಲ್ಲಿ
ಹೆಣದ ಕಮಟು
ಬದುಕಿಗೆ ಕೊಕ್ಕೆ ಬಿದ್ದು
ಚೂರುಚೂರಾಗಿ ನೆತ್ತರು ಜಿನುಗಿ
ವಾಸಿಯಾಗದಷ್ಟು ಗಾಯ”- ಲಕ್ಷ್ಮಿಕಾಂತ ಮಿರಜಕರ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Dec 17, 2020 | ದಿನದ ಕವಿತೆ |
“ನಾವಿಬ್ಬರೂ ಸಂಧಿಸದಿರುತ್ತಿದ್ದರೆ
ಅವಡುಗಚ್ಚಿ ವಿದಾಯ ಹೇಳುವ ದುಃಖವಿರುತ್ತಿರಲಿಲ್ಲ
ವಿರಹದ ಬೇಗುದಿಯೊಂದು
ಒಳಗೊಳಗೇ ಸುಡುತ್ತಿರಲಿಲ್ಲ”- ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Dec 14, 2020 | ದಿನದ ಕವಿತೆ |
“ಸ್ವಲ್ಪ ದಿನ ನಮ್ಮೊಂದಿಗೆ ಬಂದು
ಯಾವನದೊ ಕಾರಿಗೆ ಸಿಕ್ಕು ಸತ್ತ ನಾಯಿಮರಿ
ಪೊದೆಯಲ್ಲಿ ಕೈ ಹಾಕಿ ತೆಗೆದ ಜೇನು
ಚಳಿಗಾಲದಲ್ಲಿ ಕೈ ಹಿಡಿದ ತೆಂಗಿನ ಗರಿಯ ಬೆಂಕಿ
ಹೊಸ ಸ್ನೇಹಗಳು ಹೊತ್ತು ತಂದ ತಾಪತ್ರಯ
ಇನ್ನೂ ಬಾಕಿ ಉಳಿದ ಮುಂದಿನ ಪದ್ಯ”- ಚಂದ್ರು ಎಂ ಹುಣಸೂರು ಬರೆದ ಹೊಸ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…
Read More