ಕುವೆಂಪು ಹುಟ್ಟಿದ ದಿನದ ಹಿನ್ನೆಲೆಯಲ್ಲಿ ಅವರದೊಂದು ಕವಿತೆ: ಕವಿಶೈಲದಲ್ಲಿ ಸಂಧ್ಯೆ
“ಪಶ್ಚಿಮ ಗಿರಿಶಿರದಲಿ ಸಂಧ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶಾಂತಿ!
ಅನಂತ ಶಾಂತಿ!” ಕುವೆಂಪು ಹುಟ್ಟಿದ ದಿನದ ಹಿನ್ನೆಲೆಯಲ್ಲಿ ಅವರದೊಂದು ಕವಿತೆ: ಕವಿಶೈಲದಲ್ಲಿ ಸಂಧ್ಯೆ

