ಭಾನುವಾರದ ವಿಶೇಷ:ಕಾಫ್ಕ ಬರೆದ ಸಣ್ಣಕಥೆ ‘ನ್ಯಾಯದ ಬಾಗಿಲು’
ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ.
Read Moreಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ.
Read MorePosted by ಕೆಂಡಸಂಪಿಗೆ | Oct 7, 2018 | ವಾರದ ಕಥೆ, ಸಾಹಿತ್ಯ |
”ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು.”
Read MorePosted by ಸುನೈಫ್ ವಿಟ್ಲ | Sep 30, 2018 | ವಾರದ ಕಥೆ, ಸಾಹಿತ್ಯ |
”ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ. ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ.”
Read MorePosted by ಡಾ. ಬಿ. ಜನಾರ್ದನ ಭಟ್ | Sep 22, 2018 | ವಾರದ ಕಥೆ, ಸಾಹಿತ್ಯ |
”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.”
Read MorePosted by ಮಂಜುನಾಯಕ ಚಳ್ಳೂರು | Sep 16, 2018 | ವಾರದ ಕಥೆ, ಸಾಹಿತ್ಯ |
”ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ.ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ.”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
