Advertisement

Category: ಸಾಹಿತ್ಯ

ನಿದ್ರಿಸುವ ಸಮಯ:ಸೃಜನ್ ಅನುವಾದಿಸಿದ ತೆಲುಗು ನೀಳ್ಗತೆ

”ಸುಂದರ್ ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ಬಾಚಿಕೊಂಡಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ”.

Read More

ಕರ್ನಲ್ ಕಾಲಿನ್ ಮೆಕೆಂಜಿ ಬರೆಸಿದ ಚೌಟ ಅರಸರ ಕೈಫಿಯತ್ತು

“ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಕಾಲಿನ್ ಮೆಕೆಂಜಿ ಎಂಬಾತ ದಕ್ಷಿಣ ಭಾರತದ ಎಲ್ಲೆಡೆ ಸಂಚರಿಸಿ ಇಲ್ಲಿನ ಸಾವಿರಾರು ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಮೂರ್ತಿಗಳನ್ನು ಸಂಗ್ರಹಿಸಿದ್ದ. ಸ್ಥಳೀಯ ಐತಿಹ್ಯಗಳನ್ನು ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು.”

Read More

‘ಬಾಳಿದ ಹೆಸರು’:ಬೇಕಲ ರಾಮನಾಯಕರು ಬರೆದ ಓಬೀರಾಯನ ಕಾಲದ ಕಥೆ

ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು

Read More

ಅಗಾಧ ರೆಕ್ಕೆಗಳ ಮುದುಕ:ಕಾರ್ಲೋ ಅನುವಾದಿಸಿದ ಮಾರ್ಕ್ವೆಜ್ ನ ಸಣ್ಣಕಥೆ

“ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ.ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು.”

Read More

ಬಾಡಿಕ್ರಾಫ್ಟ್ : ಪ್ರತೀಕ್ ಮುಕುಂದ ಬರೆದ ವಾರದ ಕತೆ

“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ