Advertisement

Tag: ಎ. ಎನ್. ಪ್ರಸನ್ನ

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಮ್ಯಾನ್‌ ವಿತೌಟ್‌ ಎ ಪಾಸ್ಟ್ʼ ಚಿತ್ರ

“ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ…”

Read More

ಲೋಕ ಸಿನೆಮಾ ಟಾಕೀಸ್‌ ನಲ್ಲಿ ‘ಇನ್ ದ ಮೂಡ್ ಫಾರ್ ಲವ್ʼ ಚಿತ್ರ

“ಒಂದರ ಪಕ್ಕದ ಮನೆಯಲ್ಲಿ ಈ ಎರಡು ಸಂಸಾರಗಳಿದ್ದರೂ ಇಡೀ ಚಿತ್ರದುದ್ದಕ್ಕೂ ಮಿಸೆಸ್ ಚಾನ್‌ ಳ ಗಂಡನನ್ನಾಗಲೀ, ಚೌನ ಹೆಂಡತಿಯನ್ನಾಗಲೀ ನಾವು ನೇರವಾಗಿ ನೋಡಲಾಗದಂತೆ ನಿರ್ದೇಶಕ ಚಿತ್ರಿಕೆಗಳ ಮೂಲಕ ನಿರೂಪಿಸಿದ್ದಾನೆ. ಆ ಪಾತ್ರಗಳು ಮುಖ್ಯ ಪಾತ್ರಗಳ ಮೇಲೆ ಉಂಟುಮಾಡುವ ಪ್ರಭಾವ ಹೆಚ್ಚಿನದೆಂದು ಮತ್ತು ಅವರು ಕೇವಲ ನೆಪ ಮಾತ್ರ ಎಂಬ ನಿರ್ದೇಶಕನ..”

Read More

ಎ.ಎನ್. ಪ್ರಸನ್ನ ಅವರ ಕಥಾ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಮಾತುಗಳು

“ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು…”

Read More

ಸಿನಿಮಾ ನೋಡುವುದೋ,ಓದುವುದೋ?: ಎ. ಎನ್. ಪ್ರಸನ್ನ ಬರಹ

ಸಿನಿಮಾ ಕಲ್ಪನೆಗೇನೂ ಉಳಿಸುವುದಿಲ್ಲ. ಎಲ್ಲ ನೇರ ಮತ್ತು ಸ್ಪಷ್ಟ ಎಂಬ ತಪ್ಪು ಅಭಿಪ್ರಾಯವಿದೆ. ಈ ಅಭಿಪ್ರಾಯ ಮೂಡುವುದಕ್ಕೆ ಅದರ ಶಕ್ತಿಯನ್ನು ಅರಿಯದ, ಅರಿತರೂ ಬಳಸಿಕೊಳ್ಳದ, ಎಲ್ಲವನ್ನೂ ಸರಳ ಹಾಗೂ ಅತಿ ರಂಜಿತ ಮತ್ತು ಭ್ರಾಮಕ ವಾತಾವರಣ ಸೃಷ್ಟಿಯಲ್ಲಿ ನಿರತವಾದ ಬಹು ಸಂಖ್ಯೆಯ ಸಿನಿಮಾಗಳು ಕಾರಣ.

Read More

ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಬ್ರೆಕ್ಟನ ನಾಟಕಗಳ ಕುರಿತು

”ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ.”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ