ಧಾರವಾಡದ ಪಡ್ಡೆ ದಿನಗಳು- ಡಾ.ರಾಜೇಂದ್ರ ಚೆನ್ನಿ
ನಾ ಇಲೆಕ್ಸನ್ನಿಗೆ ನಿಲ್ತೀನಿ ಎಂದು ಯಾವುದೇ ಮುನ್ನುಡಿ ಇಲ್ಲದೇ ಜಾಡರ ಘೋಷಣೆ ಮಾಡಿದಾಗ ನಾವು ಹೆಮ್ಮಾಡಿ ಕ್ಯಾಂಟೀನಲ್ಲಿ ಮಧ್ಯಾಹ್ನದ ಹೊತ್ತು ಕುಳಿತು ಭರ್ಜರಿ ಟಿಫಿನ್ ಮಾಡುತ್ತಿದ್ದೆವು. ವಾರದ ಕಾರ್ಯಕ್ರಮದಲ್ಲಿ ಇದು ನಮಗೆ ಬಹು ಮುಖ್ಯವಾಗಿತ್ತು.
Read More