ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಿದ್ಧಾರೂಢ ಗುರುನಾಥ ಕಟ್ಟಿಮನಿ ಕತೆ
ಆಕೆಯ ಗಂಡ ಬಂದು ಅಂಗಡಿಯ ಚಾರ್ಜ್ ವಹಿಸಿಕೊಂಡಾಗಲೇ ಡ್ರೈವರ್ ನೋಟ ಕಿತ್ತು ಬಾಳೆ ಹಣ್ಣೊಂದನ್ನು ಸುಲಿದನು. ಪೊಲೀಸ್ ವ್ಯಾನ್ ಹಾಗೂ ಅಂಬ್ಯುಲೆನ್ಸ್‌ನ ಕೂಗಿಗೆ ಜನರು ಗಾಬರಿಯಾಗಿದ್ದರು. ಕುತೂಹಲದಿಂದ ಆಕೆ ಸಡಿಲವಾದ ಸೆರಗನ್ನು ಹೆಗಲಮೇಲೊಗೆದು ಕುಂಟುತ್ತ ಹೆಜ್ಜೆ ಹಾಕಿದ್ದು, ಆಕೆಯ ಗಂಡನು ಮರಾಠಿಯಲ್ಲೇನೋ ಹೇಳಿದ್ದು, ಅರ್ಥೈಸದೆ ಡ್ರೈವರ್ ಜನರತ್ತ ಪಾದ ಬೆಳೆಸಿದನು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಿದ್ಧಾರೂಢ ಗುರುನಾಥ ಕಟ್ಟಿಮನಿ ಕತೆ “ತೇರಾಮೈಲ್”