Advertisement

Tag: ಅಬ್ದುಲ್ ರಶೀದ್

ಕನಸಲ್ಲಿ ತಿವಿದೆಬ್ಬಿಸಿದ ಚೇರಮಾನ್ ಮಹಾರಾಜ

“ಊಹಿಸಲೂ ಆಗದ ಬೃಹತ್ ನೀಲಪರದೆಯೊಂದರ ನಡುವೆ ಒಂದು ಪುಟ್ಟ ಚುಕ್ಕಿಯಂತೆ ಉಸಿರಾಡುತ್ತಿರುವ ನಾವು. ನಮ್ಮ ನಿಲುಕಿಗೂ ಸಿಗದೆ ಕಣ್ಣ ಮುಂದೆಯೇ ಸಂಭವಿಸುತ್ತಿರುವ ವ್ಯೋಮ ವರ್ಣ ವ್ಯಾಪಾರಗಳು. ಸೂರ್ಯ, ಚಂದ್ರ, ನಕ್ಷತ್ರಗಳು, ಹಗಲು ಮತ್ತು ರಾತ್ರಿಗಳು ಮಾತ್ರ ದಿಕ್ಕುಗಳನ್ನೂ ಕಾಲವನ್ನೂ ಹೇಳುವುದು. ಬಹಳ ಆಧುನಿಕ ಎಂದು ಹೇಳುವ ಈ ಕಾಲದಲ್ಲಿ ಕಡಲೊಳಗೆ ಚಲಿಸುತ್ತಿರುವ ನನ್ನಂತಹ ಅವಿಶ್ವಾಸಿಗೇ ಹೀಗೆ ಅನಿಸುವುದಾದರೆ…”

Read More

ಸಣ್ಣದೊಂದು ವಿರಾಮದಲ್ಲಿ ಕೆಲವು ಅರೆಬರೆ ಖಾಸಗಿ ಸಂಗತಿಗಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಸ್ತ್ರೀ ಶೋಷಣೆಯ ಕುರಿತು ಬಹಳ ಶಕ್ತವಾಗಿ ಬರೆದರೂ ನಿಜ ಜೀವನದಲ್ಲಿ ದೈವಿಕವಾದ ಪುರುಷ ಪ್ರೇಮಕ್ಕೆ ಮೀರಾಳಂತೆ, ರಾಧೆಯಂತೆ ಹಾತೊರೆದು ಹಲವು ಜೇಮ್ಸುಬಾಂಡುಗಳಿಂದ ಸತತವಾಗಿ ಯಾಮಾರಿಸಿಕೊಳ್ಳುತ್ತಲೇ ಇರುತ್ತಾಳೆ. ನಾನು ಅವಳಿ ನೀನು ಜವಳಿ ಎಂದು ನಾವಿಬ್ಬರೂ ನಮ್ಮ ನಮ್ಮ ಭಗ್ನ ಪ್ರೇಮಗಳ ಕುರಿತು..”

Read More

ಪ್ರವಾದಿ ನೂಹನ ಸಂದೂಕದಂತಿರುವ ಹಳೆಯ ಕಬ್ಬಿಣದ ಪೆಟಾರಿ: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

‘ಒಂದೊಂದು ಸಲ ನಿನ್ನ ತರಹವೇ ಇರುವ ಇನ್ನೊಂದು ದೇಹ ನೀನು ತಲುಪಬೇಕಾದ ಜಾಗಕ್ಕೆ ನೀನು ತಲುಪುವ ಮೊದಲೇ ತಲುಪಿ ಬಿಡುತ್ತದೆ. ನೀನು ತಡವಾಗಿ ತಲುಪುವ ಹೊತ್ತಲ್ಲಿ ನಿನ್ನನ್ನು ಎಲ್ಲರೂ ಮರೆತು ಬಿಟ್ಟಿರುತ್ತಾರೆ. ಅವನು ನಿನ್ನಂತೆ ನಿನ್ನ ತಂದೆ ತಾಯಿ ಹೆಂಡತಿ ಮಕ್ಕಳ ಜೊತೆ ಬದುಕುತ್ತಿರುತ್ತಾನೆ. ಆಗ ನೀನು ಎಷ್ಟು ಅತ್ತು ಕರೆದರೂ ಯಾರೂ ನಂಬುವುದಿಲ್ಲ.”

Read More

ರಬ್ಬಿಲ್ ಅವ್ವಲ್ ತಿಂಗಳ ಹದಿನಾಲ್ಕನೇ ಇರುಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಪಿಂಗಾಣಿ ಬಟ್ಟಲಿನ ಹುಡುಕಾಟದಂತೆ ಕಾಣುವ ನನ್ನ ಪ್ರಯಾಣದ ನೆಪ ನಿಜವಾಗಿಯೂ ಏನು ಎಂಬುದು ನನಗೂ ಗೊತ್ತಿಲ್ಲ. ಆದರೆ ಈ ಓಡಾಟದಲ್ಲಿ ಹಲವು ಪರದಾಟಗಳ ನಡುವೆ ಮನುಷ್ಯರ ಮುಖಗಳನ್ನೂ, ಅದರ ಓರೆಕೋರೆಗಳನ್ನೂ, ಅವರ ಕಣ್ಣುಗಳ ನಿಷ್ಠುರ ಕಾಠಿಣ್ಯವನ್ನೂ, ಕೆಲವೊಮ್ಮೆ ಅಪರಿಮಿತ ಸೌಂದರ್ಯವನ್ನೂ ಬಹಳ ಸಾರಿ ವಿನೋದಮಯವಾಗಿರುವ ಅವರ ಜೀವಿತ ಕಥೆಗಳನ್ನೂ, ಮನುಷ್ಯ ಬದುಕಿನ..”

Read More

ಅಷ್ಟಮಿಯ ಚಂದ್ರನ ಇರುಳು ಶಂಖು ಹುಳಗಳ ಪ್ರೇಮ ಕಥೆಗಳು: ಅಬ್ದುಲ್ ರಶೀದ್ ಬರೆಯುವ ಲಕ್ಷದ್ವೀಪ ಡೈರಿ

“ಕಾಲ ಕೆಳಗೆ ಮರಳಿನ ಮೇಲೆ ಕಡಲ ಶಂಖವೊಂದು ತೂರಾಡುತ್ತಾ ನಡೆದು ಹೋಗುತ್ತಿತ್ತು. ದೇವಾಲಯಗಳಲ್ಲೂ, ಪೂಜಾ ಕೊಠಡಿಯಲ್ಲೂ, ಪೂಜಾರಿ ಸಾಧು ಸನ್ಯಾಸಿ ಮಾಂತ್ರಿಕರ ಕೈಗಳಲ್ಲೂ ಅದರಿಂದ ಹೊಮ್ಮುತ್ತಿದ್ದ ಓಂಕಾರದ ಧ್ವನಿಯಲ್ಲೂ ಶಂಖಗಳನ್ನು ಕಂಡಿದ್ದ ನನಗೆ ಜೀವಂತ ಶಂಖವೊಂದು ಮರಳ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ