Advertisement

Tag: ಕನ್ನಡ

ಕಿರೀಟ ಕಳಚಿಟ್ಟು ಮಲಗಿದರು ಶಂಭು ಹೆಗಡೆ

ಶ್ರೀ ಶಂಭುಹೆಗಡೆಯವರು ಆ ಪರಂಪರೆಯ ಉತ್ತುಂಗವನ್ನು ಮುಟ್ಟಿದವರು ಮಾತ್ರವಲ್ಲ. ಅವರೊಡನೆ ಒಡನಾಡಿದವರು ಅಭಿಪ್ರಾಯಪಡುವಂತೆ ಮೂಲ ವಿರೂಪಗೊಳಿಸದೆ ಚೌಕಿಮನೆಯಿಂದ ಹಿಡಿದು ಪಾತ್ರ ನಿಭಾವಣೆಯ ತನಕ ಯಕ್ಷಗಾನದಲ್ಲಿ ಹಲವು ಸುಧಾರಣೆ ಬದಲಾವಣೆಗಳ ಪ್ರಯೋಗ ಮಾಡಿದವರು.

Read More

ಕನ್ನಡ ನನ್ನ ಆತ್ಮದ ಭಾಷೆ:ರಂಜಾನ್ ಬರಹ

ನನ್ನ ತಾಯಿಯ ತಂದೆ, ವಿಜಾಪುರದಿಂದ ೧೦ ಕಿಲೊಮೀಟರ್ ದೂರವಿರುವ ಅಲಿಯಾಬಾದ ಗ್ರಾಮದಲ್ಲಿ ಗಾಂವಟಿ ಶಾಲೆಯ ಶಿಕ್ಷಕನಾಗಿದ್ದನಂತೆ. ಇದೆಲ್ಲ ೭೫ ವರ್ಷಗಳಿಗೂ ಹಿಂದಿನ ಮಾತು. ಆ ತವರು ಮನೆಯಲ್ಲಿ ತಂದೆಯಿಂದ ಕಲಿತ ಎರಡೇ ಅಕ್ಷರಗಳನ್ನು ನನ್ನ ತಾಯಿ ಮರೆಯದೇ ತಂದಿದ್ದಳು.

Read More

ಬಂದೂಕಿನ ಬಾಯಲ್ಲಿ ಗುಬ್ಬಿಗೂಡು: ರಂಜಾನ್ ದರ್ಗಾ ಬರಹ

ಭಟ್ಕಳ ಗಲಭೆಯ ಸಂದರ್ಭದಲ್ಲಿ ೨೦ ಮಂದಿ ಬಡ ಮುಸ್ಲಿಮರು ಮತ್ತು ೨೦ ಮಂದಿ ಬಡ ಮೀನುಗಾರ, ನಾಮಧಾರಿ ಮುಂತಾದ ಹಿಂದುಳಿದ ಜನಾಂಗದವರು ಜೀವ ಕಳೆದುಕೊಂಡರು. ನೂರಾರು ಜನ ಗಾಯಾಳುಗಳಾದರು. ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ಹಾಳಾಯಿತು.

Read More

ತೇಜಸ್ವಿ ಬರಹ – ಬೀದಿಗೆ ಬಂದಿದ್ದ ಸಾಹಿತ್ಯ

ಈ ಸಾಹಿತ್ಯಾಂದೋಲನಕ್ಕೆ ಸಂವಾದಿಯಾಗಿ ಸುಸಂಬದ್ದ ಸಾಹಿತ್ಯ ವಿಮರ್ಶೆ ಒಂದು ಪ್ರಾಕಾರವಾಗಿ ಬೆಳೆಯಲೇ ಇಲ್ಲ. ಬರಹದಲ್ಲಿ ಸಾಹಿತ್ಯ ವಿಮರ್ಶೆ ಬರುವುದಿರಲಿ ಈ ಲೇಖಕರೆಲ್ಲ ವೈಯಕ್ತಿಕವಾಗಿಯಾದರೂ ತಮ್ಮ ಮತ್ತು ಇತರರ ಬರವಣಿಗೆಗಳ ಬಗ್ಗೆ ಯಾವರೀತಿ ವಿಶ್ಲೇಷಣೆ ಮಾಡುತ್ತಿದ್ದರು.

Read More

ಲೋಹಿಯಾ ನೂರರ ನೆಪದಲ್ಲಿ ತೇಜಸ್ವಿ ಚಿಂತನೆಗಳು

ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ