ನಮಗೆಂಥಾ ಕನ್ನಡ ಬೇಕು?: ತಿರುಮಲೇಶ್ ಚಿಂತನೆಗಳು

ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ;

Read More