Advertisement

Tag: Hema S

ತಂಟೆಕೋರ ಅಕಿರ: ಅಕಿರ ಕುರೊಸಾವ ಆತ್ಮಕತೆಯ ಕಂತು

“ಗಣಿತದ ಮೇಷ್ಟ್ರ ಮಗ ನಮ್ಮ ತರಗತಿಯಲ್ಲಿದ್ದ. ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಮಗೆ ಮೊದಲೇ ತಂದುಕೊಡುವಂತೆ ಅವನ ಬೆನ್ನುಹತ್ತಿದೆವು. ಮೊದಲಿಗೆ ಅವನು ಒಪ್ಪಲಿಲ್ಲ. ಕಡೆಗೆ ಅಂತೂ ಇಂತೂ ಅವನಿಂದ ಪ್ರಶ್ನೆಪತ್ರಿಕೆಗಳನ್ನು ವಸೂಲಿ ಮಾಡಿದೆವು. ಅದನ್ನು ಇಡೀ ತರಗತಿಗೆ ಹಂಚಿಬಿಟ್ಟೆವು…”

Read More

ಭಯಾನಕ ಸುತ್ತಾಟ: ಅಕಿರ ಕುರೊಸಾವ ಆತ್ಮಕತೆಯ ಕಂತು

“ನನ್ನಣ್ಣನ ಉದ್ದೇಶ ಅರ್ಥವಾಗಲಿಲ್ಲ. ಇಷ್ಟು ಭಯಂಕರವಾಗಿರುವುದನ್ನು ನೋಡಲು ಬಲವಂತ ಮಾಡುತ್ತಿದ್ದಾನಲ್ಲ ಅಂತ ಅವನ ಮೇಲೆ ಕೋಪ ಬಂತು. ಕೆಂಪಾಗಿದ್ದ ಸುಮಿಡಗಾವ ನದಿ ದಂಡೆಯ ಮೇಲೆ ನಿಂತಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಹೆಣಗಳ ರಾಶಿ ದಂಡೆಯನ್ನೆಲ್ಲ ತುಂಬಿತ್ತು. ಅದನ್ನು ನೋಡುತ್ತಿದ್ದಂತೆ…”

Read More

ಮನುಷ್ಯತ್ವ ಮತ್ತು ಕರಾಳ ಸತ್ಯ: ಅಕಿರ ಕುರೊಸಾವ ಆತ್ಮಕತೆಯ ಕಂತು

“ಈ ಪುಟ್ಟ ಕತೆಗೆ ಅದರದೇ ಆದ ಸೊಗಸಿದೆ. ಈ ಕತೆ ಯಾರಿಗೂ ನೋವುಂಟುಮಾಡುವುದಿಲ್ಲ. ಭಯ ಮನುಷ್ಯನನ್ನು ಹೇಗೆಲ್ಲ ವರ್ತಿಸುವಂತೆ ಮಾಡುತ್ತದೆ ಎನ್ನುವುದನ್ನು ನೋಡಿದಾಗ ಭಯವಾಗುತ್ತದೆ. ಕತ್ತಲಿಗೆ ಹೆದರಿದ ಜನ ಊಹಿಸಲು ಆಗದಷ್ಟು ಭಯಾನಕವಾದ ಕೃತ್ಯಗಳಲ್ಲಿ ತೊಡಗಿದರು. ಹಿಂದೆಂದೂ ಅನುಭವಿಸದೇ ಇದ್ದ ಕತ್ತಲು…”

Read More

ಕಸದಗುಂಡಿಯ ನೆರೆಹೊರೆ: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ

“ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ..”

Read More

ಒನ್ ವಂಡರ್ಫುಲ್ ಸಂಡೆ: ಕುರೊಸೊವಾನ ಆತ್ಮಕತೆಯ ಪುಟ

“ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ.”

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪೌರಾಣಿಕ ಚೌಕಟ್ಟಿನಲ್ಲಿ ವರ್ತಮಾನದ ಕರ್ಣನನ್ನು ದರ್ಶಿಸಿದ ಕಾದಂಬರಿ ‘ಕವಚ’: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರಹ

‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ.…

Read More

ಬರಹ ಭಂಡಾರ