ತಡಿಯಂಡಮೋಳುವಿನ ಎರಡು ಮಗ್ಗುಲು: ಅಬ್ದುಲ್ ರಶೀದ್ ಅಂಕಣ

“ಟೆರರಿಸ್ಟುಗಳು ಅಂದರೆ ಏನು ತಮ್ಮಯ್ಯನವರೇ” ಎಂದು ಕೇಳಿದರೆ, “ಅದೇ ಸಾರ್.. ಭಯೋತ್ಪಾದಕರು ಅಂತಾರಲ್ಲಾ ಸಾರ್.ಅವರ ಮುಖ ಹೇಗಿರುತ್ತದೆ ಸಾರ್?” ಅಂತ ಪದಗಳಿಗೆ ಹುಡುಕುತ್ತಾ ಕೇಳುತ್ತಾರೆ.

Read More