ರಗಳೆಗಳಿಲ್ಲದ ಥೋರೋನ ಲೋಕದಲ್ಲಿ: ಸಿಂಧು ಸಾಗರ ಬರೆಯುವ ಲಾವಂಚ

ಇದು ೧೯ ನೇ ಶತಮಾನದ ಮೊದಲ ಭಾಗದಲ್ಲಿ ಅಮೆರಿಕನ್ ಒಬ್ಬ ತನ್ನ ವಿದ್ಯಾಭ್ಯಾಸ ಮುಗಿಸಿದ ನಂತರ ಬದುಕಲು ನಡೆದ ದಾರಿಯೊಂದರ, ಚೂರೆಂದರೆ ಚೂರೂ ರಮಣೀಯತೆಯನ್ನು ಆರೋಪಿಸದ ಸಹಜವಾಗಿ ಬರೆದ ದಿನಚರಿ.

Read More