ಕಡಲು ನೋಡಲು ಹೋದವಳು ಕಥೆ ಕೇಳಿಸಿಕೊಂಡು ಬಂದೆ
”ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ.
Read MorePosted by ಫಾತಿಮಾ ರಲಿಯಾ | Dec 26, 2018 | ಅಂಕಣ |
”ಕಡಲು ನೋಡಲು ಬಂದವಳು ಕಥೆ ಕೇಳುತ್ತಿದ್ದಾಳಲ್ಲಾ ಅನ್ನುವ ಖುಷಿಗೆ ಅಜ್ಜಿ ಮತ್ತಷ್ಟು ಕಳೆಕಳೆಯಾಗಿ “ಇಲ್ಲ ಮಾರಾಯ್ತಿ, ನಾವು ಈ ಊರಿನವರಲ್ಲ. ಊರಿನವರಲ್ಲ ಅಂದ್ರೆ ಪೂರ್ತಿ ಈ ಊರಿನವರಲ್ಲ ಅಂತಲ್ಲ.
Read MorePosted by ಯೋಗೀಂದ್ರ ಮರವಂತೆ | Dec 25, 2018 | ಅಂಕಣ |
“ನಮ್ಮೂರಲ್ಲಿ ನದಿಯೂ ಇದೆ ಸಮುದ್ರವೂ ಇದೆ. ಮತ್ತೆ ಇವೆರಡರ ನಡುವೆ ಸಲ್ಲಾಪ ಸಂಗೀತ ಜಗಳ ಎಲ್ಲ ನಡೆಯುತ್ತದೆ.ಸಾವಿರಗಟ್ಟಲೆ ತೆಂಗಿನ ಮರಗಳೂ ಇವೆ. ಅವು ತಂಗಾಳಿಗೆ ತಮ್ಮ ಹೆಡೆಗಳನ್ನು ಬೀಸಿ ಬರುವವರನ್ನೆಲ್ಲ ಕರೆಯುತ್ತವೆ.ಮನೆಯ ಅಂಗಳದಲ್ಲಿ ನಿರ್ಭಯವಾಗಿ ತಿರುಗುವ ನವಿಲುಗಳು ಊರಿನ ರಾಣಿಯಂತೆ ಗತ್ತಿನಲ್ಲಿ ತಿರುಗುತ್ತವೆ.”
Read MorePosted by ರಹಮತ್ ತರೀಕೆರೆ | Dec 24, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
ಆಲೂರರು ಮೂಲತಃ ಭಾವನಾತ್ಮಕ ಲೇಖಕ. ಕಣ್ಣು ಹನಿಗೂಡುವ, ಗಳಗಳ ಅಳುವ, ಗದ್ಗಗಿತನಾಗುವ, ಕೊರಳಸೆರೆ ಬಿಗಿಯುವ ದುಃಖ ಉಮ್ಮಳಿಸುವ ಸನ್ನಿವೇಶಗಳು ಇಲ್ಲಿ ಬರುತ್ತವೆ. ಬರೆಹದಲ್ಲಿರುವ ದಟ್ಟ ಭಾವನಾತ್ಮಕತೆಯು ವಿದ್ಯುತ್ ಪ್ರವಾಹದಂತೆ ಪ್ರಬಂಧಗಳನ್ನು ಆವರಿಸಿಕೊಂಡಿದೆ. ಇದು ಪ್ರಬಂಧಗಳ ಚಿಂತನಶೀಲತೆಯನ್ನು ಕೊಂಚ ಕ್ಷೀಣಗೊಳಿಸಿದೆ ಕೂಡ.
Read MorePosted by ಡಾ. ಬಿ. ಜನಾರ್ದನ ಭಟ್ | Dec 23, 2018 | ದಿನದ ಅಗ್ರ ಬರಹ, ವಾರದ ಕಥೆ, ಸಾಹಿತ್ಯ |
”ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ”
Read More”ಮೂರು ದಿನ ಕಳೆದು ಮನೆಗೆ ಹೋದರೂ ಮಗುವನ್ನು ನೋಡಲು ಬರದ ಬಕ್ಕತಲೆಯವನ ಸುತ್ತಲೂ ಕತೆಗಳು ಹುಟ್ಟ ತೊಡಗಿದ್ದವು.ಅಳಿಯಂದಿರು ಕೆಲಸದ ಮೇಲೆ ಹೋಗಿರುವರೆಂದೂ ಬರಲು ನಾಲ್ಕೈದು ದಿನ ತಡವಾಗುವುದೆಂದೂ ಅಮ್ಮ ಬರುಹೋಗುವ ಎಲ್ಲರೊಡನೆ ಸಮರ್ಥಿಸಿಕೊಳ್ಳಲು ಶುರುವಿಟ್ಟಳು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…
Read More