Advertisement

Month: May 2024

“ಜಾಡು ತಪ್ಪಿದ ನಡಿಗೆ”ಯ ಕುರಿತು ವಿಜಯರಾಘವನ್ ಬರಹ

“ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ…”

Read More

ಓಬೀರಾಯನ ಕಾಲದ ಕತೆಗಳು: ಪಂಜೆ ಮಂಗೇಶರಾವ್ ಬರೆದ ಕತೆ “ನನ್ನ ಚಿಕ್ಕ ತಾಯಿ”

“ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ….”

Read More

ವಲಸಿಗರ ಪರದೇಶಿತನದಲ್ಲೂ ಇರೋ ಆಸೆಗಳು: ಡಾ. ವಿನತೆ ಶರ್ಮಾ ಅಂಕಣ.

“ಎಲ್ಲಿಂದಲೋ ಯಾರೋ ಇದ್ದಕ್ಕಿದ್ದಂತೆ ಬಂದು ಸಹಜವಾಗಿ ನಿರ್ಮಿತವಾದ ಒಂದು ಸಮಾಜದ ಮೇಲೆ, ಒಂದು ನೆಲದ ಮೇಲೆ ಆಕ್ರಮಣ ಮಾಡಿದರೆ ಅಷ್ಟೇ ಸಹಜವಾಗಿ ಆತಂಕ, ಶಂಕೆ, ಅಪರಾಧೀ ಪ್ರಜ್ಞೆಗಳು ಆ ಆಕ್ರಮಣಕಾರರ ರಕ್ತದಲ್ಲಿ ಬೇರೂರಿ ಬೆಸೆದುಹೋಗಿ ಅವರ ಪೀಳಿಗೆಗಳ ವಂಶವಾಹಿನಿಗಳಲ್ಲಿ ಬೇರೂರುತ್ತವೆಯೇನೋ.”

Read More

ರೋಹಿಣಿ ಸತ್ಯ ಅನುವಾದಿಸಿದ ಮಾಮಿಡಿ ಹರಿಕೃಷ್ಣ ಬರೆದ ತೆಲುಗು ಕವಿತೆ

“ನೆಲವನ್ನು ಸೀಳಿ ತಲೆಯೆತ್ತಿ ಆತ್ಮಗೌರವವನ್ನು-
ತುಳಿತಗಳನ್ನು ಧಿಕ್ಕರಿಸಿ ಅಸ್ತಿತ್ವವನ್ನು
ಪ್ರಕಟಿಸುತ್ತದೆ
ಬೀಜ ಒಂದು ರೆವೆಲ್ಯೂಷನರಿ!”- ರೋಹಿಣಿ ಸತ್ಯ ಅನುವಾದಿಸಿದ ಮಾಮಿಡಿ ಹರಿಕೃಷ್ಣ ಬರೆದ ತೆಲುಗು ಕವಿತೆ

Read More

ತುಷಾರ್ ರಾಜೇಶ್ ತೆಗೆದ ಈ ದಿನದ ಚಿತ್ರ

 ತುಷಾರ್ ದಾವಣಗೆರೆಯ UBDT Engineering ಕಾಲೇಜಿನಲ್ಲಿ 2ನೇ ವರ್ಷದ ಸಿವಿಲ್ ಎಂಜಿನಿಯರಿಂಗ್ ಓದುತ್ತಿದ್ದಾರೆ. ಹಕ್ಕಿಗಳ ಛಾಯಾಗ್ರಹಣ, ಓದು ಮತ್ತು ಕವಿತೆ ಬರೆಯುವುದು ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ