Advertisement

Month: April 2024

ಹುಲ್ಲಹಳ್ಳಿಯ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಹುಲ್ಲಹಳ್ಳಿ ಗ್ರಾಮದ ಒಂದು ಅಂಚಿನಲ್ಲಿರುವ ವರದರಾಜ ದೇಗುಲ ಸಾಕಷ್ಟು ವಿಶಾಲವಾದ ಆವರಣವನ್ನು ಹೊಂದಿದೆ. ಆವರಣದೊಳಕ್ಕೆ ಕಾಲಿಡುತ್ತಿದ್ದಂತೆ ಎಡಭಾಗದಲ್ಲಿ ಶಿಲಾಮಂಟಪವೊಂದು ಗೋಚರಿಸುತ್ತದೆ. ವಿಜಯನಗರ ಕಾಲದಲ್ಲಿ ಕಟ್ಟಿರಬಹುದಾದ ಈ ಸೊಗಸಾದ ಉತ್ಸವ ಮಂಟಪವು..”

Read More

ಕಾಲದ ನಿಕಷದಲ್ಲಿ ಇತಿಹಾಸ: ಶ್ರೀದೇವಿ ಕೆರೆಮನೆ ಅಂಕಣ

“ರತ್ನಳ ತಂದೆ ತಾನೇ ಪಟ್ಟಕ್ಕೇರಬೇಕೆಂದು ದುರಾಸೆ ಹೊಂದಿ ಕಂಪಿಲ ಮತ್ತು ಹರಿಯಾಲಾಳ ಮಗನಾದ ರಾಮನಾಥನನ್ನು ಕೊಲ್ಲಿಸುವ ಸಂಚು ಹೂಡುತ್ತಾನೆ. ಇತ್ತ ರತ್ನ ರಾಮನಾಥನಲ್ಲಿ ಮಗುವನ್ನು ಪಡೆಯಲು ಹವಣಿಸಿ ಸೋತು ಸಿಕ್ಕು ಬಿದ್ದು ರಾಜ್ಯದಿಂದ ಹೊರ ಹಾಕಿಸಿಕೊಳ್ಳುತ್ತಾಳೆ.”

Read More

ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

“ಹೆಬ್ಬಾವಿನಂತೆ ಬಿದ್ದಿರುವ ಬದುಕು.
ಬಾಗಿಲಿನತ್ತ ತೆವಳಲಾಗದ ಭಾರ
ನಡು ದಾಟಿದ ನಡೆ ಕದವಿನ್ನೆಷ್ಟು ದೂರ!”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

Read More

ಸದ್ದಿಗೆ ಸಿಗದ ಸ್ಫೋಟ: ಮೇಘನಾ ಮತ್ತು ಪ್ರಸಾದ್ ಬರೆದ ಕೊಲಾಬ್ ಕಥೆ

“ಒಟ್ಟಿನಲ್ಲಿ ದಿನಗಳು ಉರುಳುತ್ತಾ ಹೋದಂತೆ ತಾನು ಮಾಝ್ ನ ಗುರಿಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ ಎಂಬ ಸತ್ಯವು ಮನದಟ್ಟಾದಾಗಲೆಲ್ಲಾ ಬಂಕೋ ಮತ್ತಷ್ಟು ಹತಾಶನಾಗುತ್ತಿದ್ದ. ಇಂತಹ ಅಪಾಯಕಾರಿ ಪ್ರಯೋಗಗಳು ಜಗತ್ತಿನೆಲ್ಲೆಡೆ ಯಾವ ರೀತಿಯ ವಿನಾಶವನ್ನು…”

Read More

ಮೆಹಬೂಬ ಮುಲ್ತಾನಿ ಅನುವಾದಿಸಿದ ಗೀತ್ ಚರ್ತುವೇದಿ ಬರೆದ ಲೇಖನ

“ಫ್ಲೋರಂತಿನೊ ಅವಳ ಪ್ರೀತಿಯಿಲ್ಲದೆ ಭಗ್ನಗೊಂಡು ಅಸ್ತವ್ಯಸ್ತಗೊಂಡಿರುತ್ತಾನೆ. ಅವನಿಗೆ ಅವನ ಪ್ರೀತಿಯಲ್ಲಿ ಅದ್ಯಾವ ಕೊರತೆಯಿತ್ತು ಎನ್ನುವ ವಿಷಯದ್ದೇ ಚಿಂತೆಯಾಗಿರುತ್ತದೆ. ಅವನು ಹಲವಾರು ಕಾರಣಗಳ ಹುಡುಕಾಟದ ನಂತರವೂ ಒಂದಿಷ್ಟು ಲವಲೇಶ ಕಳೆದುಕೊಳ್ಳದೇ ಅವಳನ್ನು ಮೊದಲಿನಷ್ಟೇ ಪ್ರೀತಿಸುತ್ತಾನೆ. ಅವಳ ಬಗ್ಗೆ ಒಂದು ಕ್ಷಣಕ್ಕಾಗುವಷ್ಟೂ ಆತ ಕೆಟ್ಟದನ್ನು ಯೋಚಿಸುವುದಿಲ್ಲ. ಅಷ್ಟೇ ಅಲ್ಲ ಅವಳ ಬಗ್ಗೆ ಮೊದಲಿನ ಪ್ರೀತಿಯನ್ನೇ”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ