Advertisement

Category: ಸರಣಿ

ಸಕಲಕಲಾ ವಲ್ಲಭನೂ ಸಮಾಧಾನಿಯೂ ಆದ ಬಂಗಾರಣ್ಣ

ನಿಧಾನಿಯಾಗುವುದು ಪ್ರಧಾನಿಯಾಗುವುದಕ್ಕಿಂತಲೂ ಮಹತ್ತರವಾದುದೆಂಬುದನ್ನು ನನ್ನಂಥವರಿಗೆಲ್ಲಾ ಹೇಳದೇ ಕಲಿಸಿಕೊಟ್ಟ ದ್ರೋಣಾಚಾರ್ಯರು ಇವರು.

Read More

ಮನುಷ್ಯತ್ವದ ಎರಡು ಮುಖಗಳು: ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

“ಕೈನೆಟಿಕ್ ಹೋಂಡದ ಮೇಲಿದ್ದ ನನ್ನ ಮನಸ್ಸಿನಲ್ಲಿ ಮಾತ್ರ ಚೊಚ್ಚಲ ಮಗುವಿನ ಸುಂದರ ಕನಸು. ಹೆರಿಗೆಯ ದಿನಕ್ಕೆ ಹತ್ತು ದಿನಗಳಿದ್ದವು. ಸ್ವಂತ ಉದ್ಯೋಗದಲ್ಲಿದ್ದ ನಾನು ಆಗಲೇ ಕೆಲಸ ನಿಲ್ಲಿಸಿದ್ದೆ. ಕೆಲಸ ಮಾಡಲು ಸಹಾಯಕನನ್ನು ನೇಮಿಸಿಕೊಂಡಿದ್ದೆ. ಅವತ್ತು ಆ ಸಹಾಯಕ ನನಗೆ ಫೋನಾಯಿಸಿದ್ದ. ತನಗೆ ತಿಳಿಯದ ವಿಚಾರವೊಂದಕ್ಕೆ ಸಹಾಯ ಕೋರಿದ್ದ.”

Read More

ಜನಾರ್ದನ ಭಟ್ ಹೇಳುವ ಓಬೀರಾಯನ ಕತೆಗಳು.

“ಕನ್ನಡದಲ್ಲಿ ವಸಾಹತುಶಾಹಿ ಅನುಭವಗಳನ್ನು ದಾಖಲಿಸಿರುವ ಕತೆ, ಕಾದಂಬರಿಗಳು ಹೆಚ್ಚು ಇಲ್ಲ ಎನ್ನುವುದು ಸಾಮಾನ್ಯವಾದ ಅಭಿಪ್ರಾಯ. ಹಳೆಯ ದಕ್ಷಿಣಕನ್ನಡ ಜಿಲ್ಲೆಯ ಕಳೆದ ಶತಮಾನದ ಬರವಣಿಗೆಯಲ್ಲಿ ವಸಾಹತುಕಾಲದ ಅನುಭವಗಳು ಹಲವಾರು ಬಗೆಯಲ್ಲಿ ದಾಖಲಾಗಿವೆ.”

Read More

ಬಿ.ವಿ. ಕಾರಂತರ ಇನ್ನಷ್ಟು ಕಥಾ ಪ್ರಸಂಗಗಳು

ಕಾರಂತರು ಯಾವುದಾದರು ಒಂದು ಲಹರಿಯಲ್ಲಿ ಮಾತನಾಡುವಾಗ, ಕೆಲಸ ಮಾಡುವಾಗ ತಮ್ಮ ಆ ಲಹರಿಯನ್ನು, ತಮಗೆ ತಾವೇ ಮುರಿಯುತ್ತಿದ್ದರು.ಮಕ್ಕಳೊಟ್ಟಿಗೆ ಅವರು ಮಾಡಿದ ಕೆಲಸದಿಂದ ಇದು ಅವರಿಗೆ ದಕ್ಕಿದ ತಂತ್ರವೆಂದು ನನ್ನ ಅನಿಸಿಕೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ